Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಗುರುವಾರ, 4 ಮಾರ್ಚ್ 2021 (07:07 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಗುರುವಾರ, ತಿಥಿ-ಷಷ್ಟಿ,  ನಕ್ಷತ್ರ-ವಿಶಾಖ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ-ವ್ಯಾಘಾತ
ರಾಹುಕಾಲ -2.00 ರಿಂದ  3.27ವರೆಗೆ      
ಗುಳಿಗಕಾಲ- 9.38 ರಿಂದ 11.05 ರವರೆಗೆ
ಯಮಗಂಡ ಕಾಲ –6.43 ರಿಂದ  8.11 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.43 ಸಂಜೆ ಸೂರ್ಯಾಸ್ತ-6.22
ಚಂದ್ರೋದಯ-11.52 ಚಂದ್ರಾಸ್ತ- 10.05  

                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?