Daily Horoscope
✕

ಸ್ತನದ ಮೂಲಕ ಪರಾಕಾಷ್ಠೆ ತಲುಪಬಹುದೇ?

Webdunia
ಮಂಗಳವಾರ, 24 ಸೆಪ್ಟಂಬರ್ 2019 (08:02 IST)
ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಹುಡುಗಿ. ಕಳೆದ ವಾರ ನನ್ನ ಗೆಳೆಯ ನನ್ನ ಯೋನಿಯನ್ನು ಮುಟ್ಟದೆ ನನ್ನ ಸ್ತನ ಮಸಾಜ್ ಮಾಡಿ, ಅದನ್ನು ನೆಕ್ಕುವುದರ ಮೂಲಕ ನನಗೆ ಪ್ರಚೋದನೆ ನೀಡಿ ಪರಾಕಾಷ್ಠೆ ಸಾಧಿಸಿದ್ದಾನೆ. ಮಹಿಳೆಗೆ ಹೀಗೆ ಆಗುವುದು ಸಾಮಾನ್ಯವೇ?




ಉತ್ತರ : ಹೌದು. ಅನೇಕ ಮಹಿಳೆಯರು ಮೊಲೆತೊಟ್ಟುಗಳ ಪ್ರಚೋದನೆಯಿಂದ ಪರಾಕಾಷ್ಠೆ ಹೊಂದುತ್ತಾರೆ. ಇದು ಅತ್ಯಂತ ಸಂತೋಷಕರವಾದ ಪರಾಕಾಷ್ಠೆಯನ್ನು ನೀಡುತ್ತದೆ. ಕೆಲವು ಮಹಿಳೆಯರು ತುಟಿಗಳ ಮೇಲೆ, ಕುತ್ತಿಗೆಯ ಮೇಲೆ ಚುಂಬಿಸುವ  ಮೂಲಕ ಪರಾಕಾಷ್ಠೆ ಹೊಂದುತ್ತಾರೆ. ನನಗೆ ತಿಳಿದಿರುವಂತೆ ಕೆಲವು ಮಹಿಳೆಯರು ತನ್ನ ಪತಿ ಕಾಲ್ಬೆರಳುಗಳನ್ನು ಹೀರುವಾಗ ಪರಾಕಾಷ್ಠೆ ಸಾಧಿಸುತ್ತಾರೆ. ಸಾಮಾನ್ಯವಾಗಿ ಯೋನಿಯೇತರ ಆಟದಿಂದಾಗಿ ಮಹಿಳೆ ಪರಾಕಾಷ್ಠೆ ಹೊಂದಲು ಕೆಲವು ಅಂಶಗಳು ಕಾರಣವಾಗಿರುತ್ತದೆ. ಅದೇನೆಂದರೆ ಅವರು ತಮ್ಮ ಪಾಲುದಾರರ ಮೇಲೆ ಹೆಚ್ಚು ಆಕರ್ಷಿತರಾಗಿದ್ದು, ಒಟ್ಟಿಗೆ ಇರುವಾಗ ಅವರು ಹಾಯಾಗಿದ್ದು, ತುಂಬಾ ಪ್ರೀತಿಸುತ್ತಿರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ
Show comments