Webdunia - Bharat's app for daily news and videos

Install App

ಕಣ್ಣಿಗೆ ಬಟ್ಟೆ ಕಟ್ಟಿ ಲೈಂಗಿಕ ಕ್ರಿಯೆ ಮಾಡಿ ನೋಡಿ

Webdunia
ಸೋಮವಾರ, 23 ಸೆಪ್ಟಂಬರ್ 2019 (15:08 IST)
ಸಂಗಾತಿಯು ಒಂದೇ ಬಗೆಯ ಲೈಂಗಿಕ ಕ್ರಿಯೆಯ ಶೈಲಿಯಿಂದ  ಬೋರ್ ಆಗುತ್ತಿದೆ ಎಂದು ನಿಮ್ಮನ್ನು ದೂರಿದ ಮೇಲೆ, ನೀವು ಹಲವಾರು ಬಗೆಯಲ್ಲಿ ಆಕೆಯನ್ನು ಸಂತೋಷಪಡಿಸಲು ಪ್ರಯತ್ನಿಸುತ್ತೀರಿ.

 

ಪ್ರಯತ್ನಗಳು ಸರಿಯಾದ ಫಲಿತಾಂಶಗಳನ್ನು ನೀಡದಿದ್ದಲ್ಲಿ ಏನು ಮಾಡುವುದು? ರೆಫ್ರಿಜಿರೇಟರಿನಲ್ಲಿರುವ ಕಡೆದ ಬೆಣ್ಣೆಯನ್ನು ತೆಗೆದುಕೊಳ್ಳಿ.

ಇದನ್ನು ನೀವು ಲೂಬ್ರಿಕೆಂಟ್ ಆಗಿ ಬಳಸಲು ಹೋಗುವುದಿಲ್ಲ. ಈ ಕ್ರೀಮ್ ಜೊತೆಗೆ ನೀವು ಮತ್ತೊಂದು ಕೆಲಸವನ್ನು ಮಾಡಬಹುದು. ಈ ಕೆನೆಯನ್ನು ನಿಮ್ಮ ಕೈಗಳಲ್ಲಿ ತೆಗೆದುಕೊಳ್ಳಿ, ನಿಮ್ಮ ಸಂಗಾತಿ ಅಲ್ಲಿ ಹಾಸಿಗೆಯ ಮೇಲೆ ನಿರೀಕ್ಷೆಗಳ ಜೊತೆಗೆ ಕಾಯುತ್ತಾ ಇರಲಿ. ಆಗ ಈ ಹಂತಗಳಲ್ಲಿ ಆಕೆಗೆ ಸಂತೋಷವನ್ನು ನೀಡಿ.

ಆಕೆ ನಗ್ನವಾಗಿ ಹಾಸಿಗೆಯ ಮೇಲೆ ಮಲಗಿ ನಿಮಗಾಗಿ ಕಾಯುತ್ತಿರಬೇಕು. ಆಕೆಗೆ ಕಣ್ಣುಗಳನ್ನು ಮುಚ್ಚಿಕೊಳ್ಳಲು ತಿಳಿಸಿ. ಆಕೆಯ ಕಣ್ಣಿನ ಸುತ್ತ ಬಟ್ಟೆಯನ್ನು ಕಟ್ಟಿ, ಆಕೆಗೆ ಏನೂ ಕಾಣಿಸಬಾರದು.

ಈಗ ನಿಮ್ಮ ತೋರುಬೆರಳನ್ನು ಈ ಕೆನೆಯಲ್ಲಿ ಅದ್ದಿ. ಈ ಕೆನೆಯಿಂದ ಆಕೆಯ ಸ್ತನಗಳ ಸುತ್ತ ವೃತ್ತವನ್ನು ಬರೆಯಿರಿ, ಇಲ್ಲವೇ ನಿಮಗೆ ಇಷ್ಟವಾದ ವಿನ್ಯಾಸವನ್ನು ಆಕೆಯ ಸ್ತನಗಳ ಮೇಲೆ ರಚಿಸಿ.
ಈ ಕೆನೆಯನ್ನು ಆಕೆಯ ದೇಹದ ಮೇಲೆ ಲೇಪಿಸುವಾಗ ಮೃದುವಾಗಿ ಮಾದಕವಾದ ಸದ್ದುಗಳನ್ನು ಮೆಲ್ಲಗೆ ಮಾಡಿ, ಇದರಿಂದ ಆಕೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ.

ಈಗ ಈ ಕೆನೆಯನ್ನು ಮೃದುವಾಗಿ ನೆಕ್ಕಲು ಆರಂಭಿಸಿ. ನಿಮ್ಮ ನಾಲಿಗೆಯನ್ನು ಜಾಗರೂಕವಾಗಿ ಆಕೆಯ ತ್ವಚೆಗೆ ಸಂವೇದನೆಗಳನ್ನು ನೀಡುವ ರೀತಿಯಲ್ಲಿ ಬಳಸಿ. ಆಕೆಯ ಸ್ತನಗಳ ಸುತ್ತ ನೆಕ್ಕುತ್ತಾ ಈಗ ಆಕೆಯ ಮೊಲೆ ತೊಟ್ಟಿನ ಬಳಿಗೆ ಹೋಗಿ, ಅದನ್ನು ಸಹ ನೆಕ್ಕಿಈ ವಿಧಾನವನ್ನು ಆಕೆಯ ದೇಹದ ಯಾವುದೇ ಭಾಗದ ಮೇಲೆ ನೀವು ಪ್ರಯೋಗಿಸಬಹುದು. ಆದರೆ ನೀವು ಈ ಕೆಲಸವನ್ನು ಮಾಡವಾಗ ಆಕೆ ಕಣ್ಣುಗಳನ್ನು ಮುಚ್ಚಿಕೊಂಡಿರಬೇಕು. ಏಕೆಂದರೆ ನಿರೀಕ್ಷೆ ಮತ್ತು ಥ್ರಿಲ್ ಎರಡೂ ಈ ಕ್ರಿಯೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತವೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ