ಬೆಂಗಳೂರು: ಸಂಭೋಗ ಕ್ರಿಯೆ ಸಂದರ್ಭದಲ್ಲಿ ಗುಪ್ತಾಂಗ ಹೊರಗೆಳೆದ ತಕ್ಷಣವೇ ವೀರ್ಯಾಣು ಹೊರಚೆಲ್ಲಿದರೆ ಗರ್ಭಿಣಿಯಾಗೋದು ಸಾಧ‍್ಯವಿಲ್ಲವೇ?
ಸಂಭೋಗ ಕ್ರಿಯೆ ಬಳಿಕ ಮಹಿಳೆಯರ ಗುಪ್ತಾಂಗದಿಂದ ವೀರ್ಯಾಣು ಹೊರಚೆಲ್ಲುವುದು ಅಸಹಜವೇನೂ ಅಲ್ಲ. ವೇಗವಾಗಿ ಚಲಿಸುವ ವೀರ್ಯಾಣು ತಕ್ಷಣವೇ ಗರ್ಭನಾಳವನ್ನು ಪ್ರವೇಶಿಸಿರುತ್ತವೆ. ಹೀಗಾಗಿ ಗರ್ಭಿಣಿಯಾಗಲು ಸಮಸ್ಯೆಯಿಲ್ಲ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ.