ಹುಡುಗಿಯರ ಅಂದಕ್ಕಿಂತ ಹೆಚ್ಚು ಇವುಗಳನ್ನು ನೋಡಿ ಹುಡುಗರು ಮರುಳಾಗುತ್ತಾರೆ

Webdunia
ಶುಕ್ರವಾರ, 22 ಡಿಸೆಂಬರ್ 2017 (16:47 IST)
ಬೆಂಗಳೂರು: ಹುಡುಗರು ಹುಡುಗಿಯರ ಮೇಲೆ ಆಕರ್ಷಿತರಾಗಲು ಮುಖದ ಸೌಂದರ್ಯ ಒಂದೇ ಕಾರಣವಲ್ಲ. ಇನ್ನೂ ಹಲವು ವಿಷಯಗಳು ಹುಡುಗಿಯರ ಬಗ್ಗೆ ಹುಡುಗರಿಗಿರುತ್ತದೆ. ಮುಖದ ವಿಷಯ ಬಿಟ್ಟು ಮತ್ತೇ ಯಾವ ವಿಷಯಕ್ಕೆ ಹುಡುಗರು ಮರುಳಾಗುತ್ತಾರೆ ಎಂದು ನೋಡೋಣ.


ಹುಡುಗರಿಗೆ ತಮ್ಮನ್ನು ನೋಡಿ ಮುಗುಳ್ನುಗುವ ಹುಡುಗಿಯರೆಂದರೆ ತುಂಬಾ ಇಷ್ಟವಂತೆ. ಹುಡುಗಿಯರು ನಗುತ್ತಾ ಮಾತನಾಡಿಸಿದರೆ ಮರುಳಾಗದ ಹುಡುಗರೆ ಇಲ್ಲವಂತೆ. ಹುಡುಗರು ಅತಿಯಾಗಿ ನಾಚಿಕೊಳ್ಳುವುದು ಯಾವಾಗ ಅಂದರೆ ಒಂದು ಹುಡುಗಿ ಆತನ ಹೆಸರನ್ನು ಮುದ್ದಾಗಿ ಕರೆದಾಗವಂತೆ. ಪ್ರಯತ್ನಪಟ್ಟ ತಕ್ಷಣ ಹುಡುಗಿಯರು ಅವರ ಬಲೆಗೆ ಬಿದ್ದರೆ ಹುಡುಗರಿಗೆ ಕಿಕ್ ಸಿಗುವುದಿಲ್ಲವಂತೆ. ಹಾಗೆಂದು ಕೋಪಿಸಿಕೊಳ್ಳುವ ಹುಡುಗಿಯರ ಹಿಂದೆ ಬೀಳಲು ಎಲ್ಲರಿಂದಲೂ ಸಾಧ್ಯವಿಲ್ಲ.


ನಗುತ್ತಾ ಚೆನ್ನಾಗಿ ಮನಸ್ಸು ಬಿಚ್ಚಿ ಮಾತನಾಡುವ ಹುಡುಗಿಯರಿಗೆ ಗೌರವ ಹಾಗೂ ಪ್ರೀತಿಯನ್ನು ಹುಡುಗರು ಕೊಡುತ್ತಾರಂತೆ. ಕೊಬ್ಬಿದ ಹುಡುಗಿಯ ಹಿಂದೆ ಬೀಳುವುದು ಬಹಳ ಅಪರೂಪ. ತಮ್ಮನ್ನು ನಂಬಿ ಬೆಂಬಲ ನೀಡುವ ಮನಸ್ಸುಳ್ಳ ಹುಡುಗಿಯನ್ನು ಆತ ಜೀವನ ಪರ್ಯಂತ ಬಿಟ್ಟುಕೊಡುವುದಿಲ್ಲವಂತೆ ಹಾಗೆ ಅವಳ ಅಂದದ ಬಗ್ಗೆಯೂ ಚಿಂತಿಸುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments