ಪುರುಷರಲ್ಲಿ ಅಸಹ್ಯವಾಗಿ ಕಾಣುವ ಸ್ತನದ ಸಮಸ್ಯೆಗೆ ಪರಿಹಾರವೇನು?

Webdunia
ಸೋಮವಾರ, 18 ಮಾರ್ಚ್ 2019 (10:29 IST)
ಬೆಂಗಳೂರು: ಪುರುಷರಲ್ಲೂ ಸ್ತ್ರೀಯಂತೆ ದೊಡ್ಡ ಗಾತ್ರ ಸ್ತನ ಅಸಹ್ಯವಾಗಿ ಕಾಣುತ್ತದೆ. ಇದರಿಂದ ಬಟ್ಟೆ ಬಿಚ್ಚಲೂ ನಾಚಿಕೆಯಾಗುತ್ತದೆ ಎಂದು ಕೆಲವು ಪುರುಷರು ಅಳಲು ತೋಡಿಕೊಳ್ಳುವುದು ಇದೆ.


ದೇಹ ತೂಕ ಹೆಚ್ಚುವುದರಿಂದ ಅಥವಾ ಅಧಿಕಾ ದೇಹದಲ್ಲಿ ಕೊಬ್ಬಿನಂಶ ಶೇಖರಣೆಯಾದಾಗ ಈ ರೀತಿ ಸ್ತ್ರೀಯರಂತೆ ಸ್ತನದ ಬೆಳವಣಿಗೆಯಾಗುವುದಿದೆ.

ಇಂತಹ ಸಂದರ್ಭದಲ್ಲಿ ಮೊದಲು ದೇಹ ತೂಕ ಇಳಿಸಿಕೊಳ್ಳುವುದರತ್ತ ಗಮನ ಕೊಡಬೇಕು. ಕಡಿಮೆ ಕ್ಯಾಲೊರಿಯುಕ್ತ ಆಹಾರ ಸೇವನೆ, ನಿಯಮಿತವಾಗಿ ವರ್ಕೌಟ್ ಮಾಡುವುದು, ಎದೆ ಭಾಗಕ್ಕೆ ಹೆಚ್ಚು ವ್ಯಾಯಾಮ ನೀಡಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ
Show comments