Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

Pregnancy
ಬೆಂಗಳೂರು: ಗರ್ಭಿಣಿಯರು ಹೇಗೆ ಬೇಕೋ ಹಾಗೆ ಮಲಗಲು ಸಾಧ್ಯವಿಲ್ಲ. ವಿಶೇಷವಾಗಿ ಎಡಭಾಗಕ್ಕೆ ಮಲಗುವುದು ಸೂಕ್ತ ಎನ್ನುತ್ತಾರೆ. ಈ ರೀತಿ ಮಲಗುವುದರಿಂದ ಏನು ಲಾಭವಿದೆ ಗೊತ್ತಾ?

ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮಲಗುವ ಭಂಗಿ ಕೂಡಾ ಕಾರಣವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಅಂಗಾತ ಮಲಗುವುದು ಅಥವಾ ಬೋರಲು ಮಲಗುವುದು ಮಾಡಲೇಬಾರದು ಎನ್ನುತ್ತಾರೆ ತಜ್ಞರು. ಇದರ ಬದಲಾಗಿ ಎಡಭಾಗಕ್ಕೆ ಹೊರಳಿ ಮಲಗಬೇಕು.

-ಈ ರೀತಿ ಮಲಗುವುದರಿಂದ ಗರ್ಭಾಶಯಕ್ಕೆ ಸಾಕಷ್ಟು ರಕ್ತ ಸಂಚಾರವಾಗುತ್ತದೆ ಮತ್ತು ಪೋಷಕಾಂಶಗಳು ಮಗವಿಗೆ ತಲುಪುತ್ತದೆ.
-ಎಡಭಾಗಕ್ಕೆ ಮಲಗುವುದರಿಂದ ಮೂತ್ರಜನಕಾಂಕಗದ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಕಿಡ್ನಿ ಬೇಡದ ಅಂಶಗಳನ್ನು ಪರಿಣಾಮಕಾರಿಯಾಗಿ ಹೊರಬಿಡುತ್ತದೆ ಮತ್ತು ಗರ್ಭಿಣಿಯರ ಕಾಲು, ಪಾದಗಳು ಊದಿಕೊಳ್ಳುವುದು ತಪ್ಪುತ್ತದೆ.
-ಗರ್ಭಿಣಿಯರಿಗೆ ಮೊದಲ ಮೂರು ತಿಂಗಳು ಅಸಿಡಿಟಿ, ಎದೆ ಉರಿ ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಈ ಭಂಗಿಯಲ್ಲಿ ಮಲಗುವುದು ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ