Daily Horoscope

ಕುಡಿತದಿಂದ ಗುಪ್ತಾಂಗಕ್ಕೆ ಸಮಸ್ಯೆಯಾಗುತ್ತಾ?

Webdunia
ಶನಿವಾರ, 28 ಸೆಪ್ಟಂಬರ್ 2019 (16:58 IST)
ಪ್ರಶ್ನೆ: ನಾನು 27 ವರ್ಷದ ಯುವಕ. ನಾನು ಮದ್ಯಪಾನ, ಧೂಮಪಾನ ಮಾಡುತ್ತೇನೆ. ಮುಂದಿನ ತಿಂಗಳು ನಾನು ಮದುವೆಯಾಗಲಿದ್ದೇನೆ. ಆದರೆ ಪೋರ್ನ್ ಚಿತ್ರಗಳಲ್ಲಿ ತೋರಿಸಿರುವುದಕ್ಕೆ ಹೋಲಿಸಿದರೆ ನನ್ನ ಗುಪ್ತಾಂಗ ಚಿಕ್ಕದಾಗಿದೆ.

ಇದರಿಂದ ನನ್ನ ಹೆಂಡತಿಗೆ ತೃಪ್ತಿ ಪಡಿಸಲು ನನಗೆ ಸಾಧ್ಯವಾಗುತ್ತದೆಯೇ? ಎಂಬುದು ನನ್ನ ಚಿಂತೆಯಾಗಿದೆ. ಧೂಮಪಾನ, ಮದ್ಯಪಾನ ಗುಪ್ತಾಂಗದ ಗಾತ್ರ ಕಡಿಮೆ ಮಾಡುತ್ತದೆ ಎಂದು ನಾನು ಓದಿದ್ದೇನೆ. ಇದು ನಿಜನಾ? ಸ್ಥಿತಿಯನ್ನು ಸುಧಾರಿಸಲು ನಾನು ಏನು ಮಾಡಬೇಕು?


ಉತ್ತರ: ಗುಪ್ತಾಂಗದ ಗಾತ್ರ ಹಾಗೂ ಮದ್ಯಪಾನ, ಧೂಮಪಾನಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಸಿಗರೇಟ್ ನಲ್ಲಿರುವ ನಿಕೋಟಿನ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

ಆದ್ದರಿಂದ ನೀವು ಧೂಮಪಾನ ನಿಲ್ಲಿಸುವುದು ಉತ್ತಮ. ಹಾಗೇ ನಿಮ್ಮ ಗುಪ್ತಾಂಗದ ಗಾತ್ರ ಮಾತ್ರವಲ್ಲದೇ ನಿಮ್ಮ ವೈವಾಹಿಕ ಜೀವನವನ್ನು ಸಂತೋಷವಾಗಿರಿಸಲು ಸಹಾಯ ಮಾಡುವಂತಹ ಇತರ ವಿಷಯಗಳ ಬಗ್ಗೆ ಚರ್ಚಿಸಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

ಹಾಗೇ ಈ ವಿಷಯಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಲೈಂಗಿಕತೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಬಹುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ