Select Your Language

Notifications

webdunia
webdunia
webdunia
webdunia

ಕನ್ನಡಕ ಧರಿಸುವ ಯುವತಿಯರ ಮೇಕಪ್ ಹೀಗಿರಲಿ

ಕನ್ನಡಕ ಧರಿಸುವ ಯುವತಿಯರ ಮೇಕಪ್ ಹೀಗಿರಲಿ
ಬೆಂಗಳೂರು , ಬುಧವಾರ, 25 ಮಾರ್ಚ್ 2020 (06:18 IST)
ಬೆಂಗಳೂರು : ಕೆಲವು ಹುಡುಗಿಯರು ಕಣ್ಣಿನ ಸಮಸ್ಯೆ ಇದೆ ಎಂದು ಕನ್ನಡಕ ಧರಿಸಿದರೆ, ಇನ್ನು ಕೆಲವು ಹುಡುಗಿಯರು ಚೆನ್ನಾಗಿ ಕಾಣಬೇಕೆಂದು ಕನ್ನಡಕ ಧರಿಸುತ್ತಾರೆ. ಆದಕಾರಣ ಕನ್ನಡಕ ಧರಿಸು ಹುಡುಗಿಯರು ಈ ಬ್ಯೂಟಿ ಟಿಪ್ಸ್ ತಿಳಿದುಕೊಳ್ಳಿ.

ಕನ್ನಡಕ ಧರಿಸುವ ಯುವತಿಯರು ಕಣ್ಣುಗಳಿಗೆ ಗಾಢವಾದ ಮೇಕಪ್ ಮಾಡಿಕೊಳ್ಳಬೇಡಿ. ಬದಲು ಸಿಂಪಲ್ ಆಗಿ ಮೇಕಪ್ ಮಾಡಿಕೊಳ್ಳಿ. ಆದರೆ ತುಟಿಗಳಿಗೆ ಗಾಢವಾದ ಲಿಪ್ ಸ್ಟಿಕ್ ಹಾಕಿ. ಇದರಿಂದ ನಿಮ್ಮ ಮುಖದ ಅಂದ ಹೆಚ್ಚುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೊಸದಾಗಿ ಮದುವೆಯಾದರೂ ಓನರ್ ತೆಕ್ಕೆಗೆ ಜಾರಿ ಸುಖ ಪಡೋ ಹುಡುಗಿ