ಲೈಂಗಿಕ ಕ್ರಿಯೆ ಬಳಿಕ ಇದನ್ನು ಸೇವಿಸಿದರೆ ಪ್ರೆಗ್ನೆಂಟ್ ಆಗಲ್ಲ!

Webdunia
ಸೋಮವಾರ, 2 ಸೆಪ್ಟಂಬರ್ 2019 (07:42 IST)
ಬೆಂಗಳೂರು: ಅಕಸ್ಮಾತ್ತಾಗಿ ಗರ್ಭನಿರೋಧಕ ಬಳಸದೇ ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಗರ್ಭಿಣಿಯಾದರೆ ಎಂಬ ಭಯದಲ್ಲಿರುವವರು ಈ ಒಂದು ಸಿಂಪಲ್ ಟ್ರಿಕ್ ಮಾಡಿ ನೋಡಿ.


ಲೈಂಗಿಕ ಕ್ರಿಯೆ ಬಳಿಕ ಪಪ್ಪಾಯ ಸೇವಿಸಿದರೆ ಪ್ರಗ್ನೆನ್ಸ್‍ ತಪ್ಪಿಸಬಹುದು ಅಂತಾರೆ. ಅದೇ ರೀತಿ ಶುಂಠಿಯ ಈ ದ್ರಾವಣ ಮಾಡಿಕೊಂಡು ಸೇವಿಸಿದರೆ ಅಥವಾ ಅದನ್ನು ಚಹಾ ಜತೆ ಬೆರೆಸಿ ಪ್ರತಿನಿತ್ಯ ಎರಡು ಕಪ್ ಸೇವಿಸಿದರೆ ಬೇಡದ ಪ್ರೆಗ್ನೆನ್ಸಿ ತಪ್ಪಿಸಬಹುದು.

ಶುಂಠಿಯನ್ನು ಚೆನ್ನಾಗಿ ತುರಿದುಕೊಂಡು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಈ ದ್ರಾವಣವನ್ನು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಪ್ರತಿ ನಿತ್ಯ ಕಪ್ ಸೇವಿಸಿದರೆ ಬೇಡದ ಗರ್ಭಧಾರಣೆ ತಡೆಯಬಹುದು. ಯಾಕೆಂದರೆ ಶುಂಠಿ ಋತು ಸ್ರಾವವನ್ನು ಉತ್ತೇಜಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ