Select Your Language

Notifications

webdunia
webdunia
webdunia
webdunia

ತುಟಿಗಳ ಕಪ್ಪು ಬಣ್ಣವನ್ನು ಹೋಗಲಾಡಿಸಲು ಇದನ್ನ ಹಚ್ಚಿ

ತುಟಿಗಳ ಕಪ್ಪು ಬಣ್ಣವನ್ನು ಹೋಗಲಾಡಿಸಲು ಇದನ್ನ ಹಚ್ಚಿ
ಬೆಂಗಳೂರು , ಸೋಮವಾರ, 10 ಜೂನ್ 2019 (07:00 IST)
ಬೆಂಗಳೂರು : ತುಟಿಗಳ ಬಣ್ಣ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ತುಟಿ ಕಪ್ಪಾಗಿರುವುದರಿಂದ ನೋಡಲು ಚೆನ್ನಾಗಿ ಕಾಣುವುದಿಲ್ಲ. ತುಟಿಗಳು ಈ ರೀತಿ ಕಪ್ಪಾಗಿರುವುದನ್ನು ಹೋಗಲಾಡಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ.




ಒಂದು ಚಮಚ ಹಸಿ ಜೇನು, ಒಂದು ಚಮಚ ಸಕ್ಕರೆ, ಒಂದು ಚಮಚ ತೆಂಗಿನೆಣ್ಣೆ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು 5 ನಿಮಿಷಗಳ ಕಾಲ ನಿಮ್ಮ ತುಟಿಯ ಮೇಲೆ ಸ್ಕ್ರಬ್ ಮಾಡಿ ಬಳಿಕ ತುಟಿಯನ್ನು ತೊಳೆದುಕೊಳ್ಳಿ.


ಒಂದು ಚಮಚ ಹಾಲು, ಒಂದು ಚಿಟಿಕೆ ಅರಶಿನ  ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿಕೊಂಡು 5-10 ನಿಮಿಷ ಬಿಟ್ಟು ತೊಳೆಯಬೇಕು.


ಗುಲಾಬಿ ಎಸಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಅದನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆಯಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ತಲೆಯಲ್ಲಿರುವ ಹೇನು ಹಾಗೂ ಸೀರುಗಳನ್ನು ನಾಶಮಾಡುತ್ತೇ ಈ ಬಾಚಣಿಗೆ