Select Your Language

Notifications

webdunia
webdunia
webdunia
webdunia

ಮೂಳೆ ಮುರಿತ ಸರಿಪಡಿಸಲು ಈ ಗಿಡದ ಎಲೆಯ ಪೇಸ್ಟ್ ಹಚ್ಚಿ

ಮೂಳೆ ಮುರಿತ ಸರಿಪಡಿಸಲು ಈ ಗಿಡದ ಎಲೆಯ ಪೇಸ್ಟ್ ಹಚ್ಚಿ
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (12:00 IST)
ಬೆಂಗಳೂರು : ಮಕ್ಕಳು ಆಟವಾಡುವಾಗ ಮೂಳೆ ಮುರಿತ, ಮೂಳೆಗೆ ಪೆಟ್ಟಾಗಿ ನೋವು ಉಂಟಾಗುತ್ತದೆ. ಈ ಮೂಳೆಗಳನ್ನು ಮತ್ತೆ ಸರಿಪಡಿಸಲು ಈ ಮನೆಮದ್ದನ್ನು ಹಚ್ಚಿ.

ಅಸ್ತಿಶೃಂಕಲ ಗಿಡ ಮೂಳೆಗೆ ಮುರಿತಕ್ಕೆ ಉತ್ತಮವಾದ ಮದ್ದು. ಮೂಳೆ ಮುರಿತ ಉಂಟಾದಾಗ ಈ ಗಿಡದ ಎಲೆಗಳನ್ನು ಅಥವಾ ಈ ಗಿಡದ ಎಲೆಯ ಪುಡಿಗಳನ್ನು ತಂದು ಮೂಳೆ ಮುರಿತವಾದ ಕಡೆ ಹಚ್ಚಿ ಬಟ್ಟೆಯಲ್ಲಿ ಸುತ್ತಿ 21 ದಿನ ಹಾಗೇ ಇಡಬೇಕು. ಇದರಿಂದ ಮುಳೆ ಮುರಿತ ಸರಿಯಾಗಿ, ಮೂಳೆಗಳ ಬೆಳವಣಿಗೆಗೆ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ