Webdunia - Bharat's app for daily news and videos

Install App

ಕಾಲಿಗೆ ಚುಚ್ಚಿದ ಮುಳ್ಳು ಹೊರಗೆ ಬರಲು ಈ ಮನೆಮದ್ದನ್ನು ಹಚ್ಚಿ

Webdunia
ಬುಧವಾರ, 2 ಸೆಪ್ಟಂಬರ್ 2020 (13:38 IST)
ಬೆಂಗಳೂರು : ದಾರಿಯಲ್ಲಿ ಹೋಗುವಾಗ ಕೆಲವೊಮ್ಮೆ ಕಾಲಿಗೆ ಮುಳ್ಳು ಚುಚ್ಚುತ್ತವೆ. ಈ ಮುಳ್ಳನ್ನು ತೆಗೆಯಲು ಈ ಮನೆಮದ್ದನ್ನು ಹಚ್ಚಿ.

ಕಾಲಿಗೆ ಚುಚ್ಚಿದ ಮುಳ್ಳು ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟು ತೆಗೆಯಲು ಪ್ರಯತ್ನಿಸಿದರೂ ಹೊರಗೆ ಬರುವುದಿಲ್ಲ. ಅದನ್ನು ಹಾಗೇ ಇಟ್ಟರೆ ಕಾಲಿಗೆ ಸಮಸ್ಯೆಯಾಗುವ ಸಂಭವವಿರುತ್ತದೆ. ಆಗ ಎಕ್ಕದ ಎಲೆಯ ಹಾಲನ್ನು ಮುಳ್ಳು ಚುಚ್ಚಿರುವ ಸ್ಥಳದಲ್ಲಿ  ಹಚ್ಚಿದರೆ ಮುಳ್ಳು ಬೇಗನೆ ಹೊರಗೆ ಬರುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments