Daily Horoscope
✕

ಮುಖದ ಮೇಲೆ ಮೂಡಿರುವ ಬಿಳಿ ಕಲೆ ಮಾಯವಾಗಲು ಇದನ್ನು ಹಚ್ಚಿ

Webdunia
ಗುರುವಾರ, 11 ಜೂನ್ 2020 (08:57 IST)
Normal 0 false false false EN-US X-NONE X-NONE

ಬೆಂಗಳೂರು : ಮುಖದ ಮೇಲೆ ಕೆಲವೊಮ್ಮೆ ಬಿಳಿ ಕಲೆಗಳು ಮೂಡುತ್ತವೆ. ಇದು ದೇಹದಲ್ಲಿರುವ ವಿಟಮಿನ್ ಅಂಶಗಳು ಕಡಿಮೆಯಾದಾಗ ಹೀಗೆ ಆಗುತ್ತದೆ. ಇವು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

 

ಕೊಬ್ಬರಿ ಎಣ್ಣೆಗೆ ಸ್ವಲ್ಪ ಅರಶಿನ ಮಿಕ್ಸ್ ಮಾಡಿ ಬಿಳಿ ಕಲೆಗಳ ಮೇಲೆ ಹಚ್ಚಿದರೆ ಕಲೆ ಮಾಯವಾಗುತ್ತದೆ. ಹಾಗೇ ಸಾಸಿವೆ ಎಣ್ಣೆಗೆ ಕೂಡ ಅರಶಿನ ಮಿಕ್ಸ್ ಮಾಡಿ ಹಚ್ಚಿದರೆ ಈ ಕಲೆಗಳು ವಾಸಿಯಾಗುತ್ತವೆ. ಈ ಮನೆಮದ್ದನ್ನು ದಿಕ್ಕೆ 2 ಬಾರಿ ಮಾಡಿದರೆ ಮುಖದ ಮೇಲಿನ ಬಿಳಿ ಕಲೆ ನಿವಾರಣೆಯಾಗುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮುಂದಿನ ಸುದ್ದಿ
Show comments