Select Your Language

Notifications

webdunia
webdunia
webdunia
webdunia

ಆಯಿಲ್ ಸ್ಕೀನ್ ಹೊಂದಿರುವವರ ಮುಖ ಕಾಂತಿಯುತವಾಗಿರಲು ಇದನ್ನು ಹಚ್ಚಿ

ಆಯಿಲ್ ಸ್ಕೀನ್ ಹೊಂದಿರುವವರ ಮುಖ ಕಾಂತಿಯುತವಾಗಿರಲು ಇದನ್ನು ಹಚ್ಚಿ
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (07:25 IST)
ಬೆಂಗಳೂರು : ಆಯಿಲ್ ಸ್ಕೀನ್ ಹೊಂದಿರುವವರ ಮುಖದಲ್ಲಿ ಯಾವಾಗಲೂ ಎಣ್ಣೆಯಂಶವಿರುವುದರಿಂದ ಅವರ ಮುಖದ ಕಾಂತಿ ಡಲ್ ಆಗುತ್ತದೆ. ಅಂತವರು ತಮ್ಮ ಮುಖ ಬೆಳ್ಳಗಾಗಿ ಕಾಂತಿಯುತವಾಗಿ ಹೊಳೆಯಲು ಈ ಫೇಸ್ ಪ್ಯಾಕ್ ನ್ನು ಹಚ್ಚಿ.

2 ಚಮಚ ಹಾಲಿಗೆ 1 ಚಮಚ ಜೇನುತುಪ್ಪ ಮತ್ತು 1 ಚಿಟಿಕೆ ಅರಿಶಿನ ಮಿಕ್ಸ್ ಮಾಡಿ ಇದನ್ನು ಹತ್ತಿಯ ಉಂಡೆಯ ಸಹಾಯದಿಂದ ತೆಗೆದುಕೊಂಡು ಮುಖಕ್ಕೆ ಹಚ್ಚಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹಚ್ಚಿ. ಹೀಗೇ ಮಾಡಿದರೆ ನಿಮ್ಮ ಮುಖದ ಡಲ್ ನೆಸ್ ನಿವಾರಣೆಯಾಗಿ ಸ್ಕೀನ್ ಕೂಡ ಕಾಂತಿಯುತವಾಗಿ ಹೊಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಬೇಗ ನಿದ್ರೆಗೆ ಜಾರಲು ಈ ಟಿಪ್ಸ್ ಫಾಲೋ ಮಾಡಿ