Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (06:31 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಗುರುವಾರ, ತಿಥಿ-ತೃತೀಯಾ, ನಕ್ಷತ್ರ-ಉತ್ತರಾಷಾಡ, ಕರಣ-ಗರಜ, ಪಕ್ಷ-ಶುಕ್ಲ, ಯೋಗ- ಧ್ರುವ
ರಾಹುಕಾಲ – 1.34ರಿಂದ  2.52 ವರೆಗೆ ಗುಳಿಗಕಾಲ- 9.42 ರಿಂದ 11.00 ರವರೆಗೆ                                         ಯಮಗಂಡ ಕಾಲ 7.07 ರಿಂದ 8.25 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.07  ಸಂಜೆ ಸೂರ್ಯಾಸ್ತ-5.27                                                                 ಚಂದ್ರೋದಯ- 9.37  ಚಂದ್ರಾಸ್ತ-8.11

 

Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತು ಪ್ರಕಾರ ಭಾರವಾದ ಪೀಠೋಪಕರಣಗಳನ್ನು ಈ ದಿಕ್ಕಿನಲ್ಲಿ ಜೋಡಿಸಿದರೆ ಉತ್ತಮ