ಬೆಂಗಳೂರು : ಕೂದಲಿನ ಬುಡ ಗಟ್ಟಿಯಾಗಿದ್ದರೆ ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ದಪ್ಪವಾಗಿ ಬೆಳೆಯುತ್ತದೆ. ಆದಕಾರಣ ಕೂದಲಿನ ಬುಡಗಟ್ಟಿಯಾಗಿರಲು ಈ ಹೇರ್ ಪ್ಯಾಕ್ ಹಚ್ಚಿ. ಮೊಟ್ಟೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಮುಡ ಗಟ್ಟಿಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.