Webdunia - Bharat's app for daily news and videos

Install App

ಹಾಸಿಗೆಯಲ್ಲಿ ಆ ಸುಖ ಹೆಚ್ಚಾಗಬೇಕಾದ್ರೆ ಏನ್ಮಾಡ್ಬೇಕು…

Webdunia
ಗುರುವಾರ, 7 ಮಾರ್ಚ್ 2019 (16:57 IST)
ಹಾಸಿಗೆಯಲ್ಲಿ ಸುಖ ಸಿಗೋದೇ ಇಲ್ಲ. ಪತ್ನಿ ಅಥವಾ ಪ್ರೇಯಸಿ ಜತೆಗೆ ಯಾಂತ್ರಿಕವಾಗಿಯೇ ಆ ಕಾರ್ಯ ಮುಗಿದು ಹೋಗುತ್ತಿದೆ ಅನ್ನೋರು ಈ ಸುದ್ದಿ ಓದಲೇಬೇಕು.  

ಹಾಸಿಗೆಯಲ್ಲಿ ಆ ಸುಖವೇ ಸಿಗುತ್ತಿಲ್ಲ. ದಿನಾಲೂ ಯಾಂತ್ರಿಕವಾಗಿ ಕೆಲಸ ಮುಗಿಸೋದಷ್ಟೇ. ಜೀವನವೇ ಬೇಸರ ಬಂದುಬಿಟ್ಟಿದೆ ಎನ್ನುತ್ತಾ ಕೊರಗುತ್ತಿರುವವರಿಗೆ ಹಾಸಿಗೆ ಸುಖ ಹೆಚ್ಚಿಸಿಕೊಳ್ಳೋಕೆ ಅಂತ ಐಡಿಯಾಗಳು ರೂಪುಗೊಳ್ಳುತ್ತಿವೆ.

ನಿಮ್ಮ ಸಂಗಾತಿಯೊಂದಿಗೆ ಹಾಸಿಗೆ ಸುಖ ಹೆಚ್ಚಿಸಿಕೊಳ್ಳಬೇಕೇ? ಹಾಗಾದರೆ ಅಡುಗೆ ಕೆಲಸ ಹಾಗೂ ಮನೆಗೆಲಸವನ್ನು ಪುರುಷರು ಮಾಡಬೇಕಂತೆ. ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರ ಹೊಸ ಸಂಶೋಧನೆ ಇದನ್ನು ಬಹಿರಂಗಪಡಿಸಿದೆ. ಪತ್ನಿಗೆ ಅಡುಗೆ ಕೆಲಸ, ಮನೆಗೆಲಸದಲ್ಲಿ ಸಹಾಯ ಮಾಡುವ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲೂ ಹೆಚ್ಚಿನ ಸುಖ ಸಿಗುತ್ತದೆ ಎಂದು ಈ ಸಂಶೋಧಕರು ಹೇಳುತ್ತಾರೆ.

ಹೆಂಡತಿಯ ಜತೆ ಕೆಲಸದಲ್ಲಿ ಗಂಡನೂ ಸೇರಿಕೊಂಡರೆ ಆಕೆಗೆ ಖುಷಿ ಹೆಚ್ಚಾಗುತ್ತೆ, ತೃಪ್ತಿ ಸಿಗುತ್ತೆ. ಮಿಲನ ಮಹೋತ್ಸವದಲ್ಲೂ ಅವಳು ಅದೇ ಖುಷಿಯಲ್ಲಿ ಪಾಲ್ಗೊಳ್ಳುತ್ತಾಳೆ. ಇದರಿಂದ ದಾಂಪತ್ಯವೂ ಸುಲಲಿತವಾಗಿ ಸಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ