ಮಹಿಳೆಯರಿಗೆ ಮೂಡ್ ಬಂದಾಗ ಪುರುಷರ ಕೂದಲಿನ ಜತೆ ಏನ್ಮಾಡ್ತಾರೆ?

ಗುರುವಾರ, 7 ಮಾರ್ಚ್ 2019 (16:46 IST)
ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ಅದರಲ್ಲೂ ಪುರುಷರ ಕೆಲವು ವಿಷಯಗಳು ಸ್ತ್ರೀಯರಿಗೆ ಮೂಡ್ ಸಂದರ್ಭದಲ್ಲಿ ತುಂಬಾ ಖುಷಿ ಕೊಡುತ್ತವಂತೆ.

ಸ್ತ್ರಿಯರ ಕೆಲವು ವಿಷಯಗಳು ಸಹ ಪುರುಷರಿಗೆ ಹೆಚ್ಚು ಇಷ್ಟವಾಗುತ್ತವೆ. ಮೂಡ್ ಬಂದಾಗ ಬಹುತೇಕ ಮಹಿಳೆಯರು ಪುರುಷರ ಕೂದಲಿನ ಜೊತೆ  ಆಟವಾಡುವುದನ್ನು ಇಷ್ಟಪಡುತ್ತಾರೆ. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ  ಅವರ ಕೈ ಹಿಡಿದು ಓಡಾಡುವುದು ಸಹ ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

ಮಹಿಳೆಯರಿಗೆ ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ ಅಂತೆ. ಇನ್ನು ಪ್ರೀತಿಯ ನೋಟವು ಕೂಡ ಮಹಿಳೆಯರ ಪ್ರೀತಿಯನ್ನು ಸೆಳೆಯುತ್ತದೆ. ಸೆಕ್ಸ್ ಜೀವನ  ಸೆಕ್ಸ್ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಸಂಗಾತಿಯ ಮೇಲೆ ವಿಶ್ವಾಸವಿಡಬೇಕು. ತಮ್ಮ ಸಂಗಾತಿಯ ಮೇಲೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ಸೆಕ್ಸ್ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ