ಗಂಡ ಹೊರಹೋದಾಗ ಯುವಕನಿಂದ ಆ ಸುಖ ಅನುಭವಿಸುತ್ತಿದ್ದಳ ಕಥೆ ಏನಾಯ್ತು?

Webdunia
ಬುಧವಾರ, 28 ಆಗಸ್ಟ್ 2019 (13:42 IST)
ಪ್ರಶ್ನೆ: ಸರ್, ನಾನು 35 ವರ್ಷದ ಗೃಹಿಣಿ. ನನ್ನ ಗಂಡನಿಗೆ ಮದುವೆಗೂ ಮೊದಲೇ ಅನಾರೋಗ್ಯ ಕಾಡುತ್ತಿತ್ತು. ಆದರೂ ಹಲವು ರೋಗಗಳು ಇರೋದನ್ನು ಮುಚ್ಚಿಟ್ಟು ನನ್ನೊಂದಿಗೆ ಮದುವೆ ಮಾಡಿದ್ರು.

ಆದರೆ ಗಂಡನಿಂದ ನನಗೆ ಸರಿಯಾಗಿ ಈವರೆಗೂ ಲೈಂಗಿಕ ಸುಖ ಸಿಕ್ಕಿಲ್ಲ. ಮಕ್ಕಳೂ ಆಗಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ತಪ್ಪು ಅಂತ ಗೊತ್ತಿದ್ದರೂ ನನ್ನ ಎದುರು ಮನೆಯ ಹುಡುಗನೊಂದಿಗೆ ಸಂಬಂಧ ಬೆಳೆಸಿರುವೆ. ಆತನಿಂದ ಭರಪೂರ ಸುಖ ಅನುಭವಿಸುತ್ತಿರುವೆ. ನಾನೀಗ ಗರ್ಭಿಣಿಯಾಗಿದ್ದೇನೆ. ಆದರೆ ನನ್ನ ಗಂಡ ಈ ವಿಷಯ ತಿಳಿದು ನನಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.

ಉತ್ತರ: ಅನೈತಿಕ ಸಂಬಂಧದಿಂದ ನೀವು ಗರ್ಭಿಣಿಯಾಗಿರೋದು ಸರಿಯಲ್ಲ. ನಿಮ್ಮ ಗಂಡನಿಗೆ ರೋಗಗಳು ಇದ್ದರೆ ಅದಕ್ಕೆ ಚಿಕಿತ್ಸೆಗಳೂ ಇರಬಹುದು. ಆದರೆ ನೀವು ಆ ಥರ ಮಾಡದೇ ಅನೈತಿಕ ದಾರಿ ತುಳಿದಿರೋದು ಸರಿಯಲ್ಲ.

ನಿಮ್ಮ ತಪ್ಪನ್ನು ಮನ್ನಿಸಲು ಗಂಡನ ಮನವೊಲಿಸಿ. ಮುಂದೆ ಅಕ್ರಮ ಸಂಬಂಧಕ್ಕೆ ಹಾತೊರೆಯಬೇಡಿ. ಗಂಡನ ಮನಸ್ಥಿತಿ ಅರಿತು ನಡೆಯಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ