Select Your Language

Notifications

webdunia
webdunia
webdunia
Sunday, 13 April 2025
webdunia

ತಂಗಿಯನ್ನೇ ಗಂಡನ ಜತೆ ಮಲಗಿಸಿದ ಅಕ್ಕ

ಜ್ಯೋತಿಷ್ಯ
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (13:32 IST)
ಪ್ರಶ್ನೆ: ಸರ್. ನನ್ನ ಗಂಡನಿಗೆ ಎರಡು ಮದುವೆಯಾಗೋ ಯೋಗವಿದೆ ಅಂತ ಜ್ಯೋತಿಷ್ಯರು ಹೇಳಿದ್ದರು. ಹೀಗಾಗಿ ನನ್ನನ್ನು ಮದುವೆಯಾದ ಬಳಿಕ ಬೇರೆ ಜಾತಿಯವಳೊಂದಿಗೆ ನನ್ನ ಗಂಡ ಸಂಬಂಧ ಹೊಂದಿದ್ದನು. ಆದರೆ ಮುಂದೆ ಅನಾಹುತ ಆಗಬಹುದು ಅಂತ ಗಂಡನಿಗೆ ತಿಳಿಹೇಳಿದ್ದೆ.

ಈಗ ನನ್ನ ತಂಗಿ ಎಜುಕೇಷನ್ ಕಂಪ್ಲೀಟ್ ಮಾಡಿಕೊಂಡಿದ್ದು ಮನೆಗೆ ಬಂದಿದ್ದಾಳೆ. ಇತ್ತ ನನ್ನ ಗಂಡನ ತೆಕ್ಕೆಗೆ ತಂಗಿ ಜಾರಿದ್ದಾಳೆ. ಇಬ್ಬರೂ ಕದ್ದು ಮುಚ್ಚಿ ಲವ್ ಮಾಡ್ತಿದ್ದಾರೆ. ಈ ವಿಷಯ ನನಗೆ ಗೊತ್ತಿದೆ. ಹೀಗಾಗಿ ನಾನೇ ಅವರ ಮದುವೆ ಮಾಡಿರುವೆ. ಜ್ಯೋತಿಷ್ಯರ ಪ್ರಕಾರ ನನ್ನ ಗಂಡನಿಗೆ ಎರಡು ಮದುವೆಯಾಗಿವೆ. ನನಗೆ ಈಗ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಅಲ್ಲವೇ?

ಉತ್ತರ: ನಂಬುವರರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ನಿಮ್ಮ ಗಂಡನ ಜಾತಕ ದೋಷವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.

ಜ್ಯೋತಿಷ್ಯರ ಮಾತು ಕೇಳಿ ನೀವು ನಿಮ್ಮ ಗಂಡನಿಗೆ ಎರಡನೇ ಮದುವೆಯನ್ನು ಮಾಡಿರೋದು ಕಾನೂನು ಪ್ರಕಾರ ಸರಿಯಲ್ಲ. ಜ್ಯೋತಿಷ್ಯರು ನಿಮ್ಮ ಗಂಡನಿಗೆ ಐವರು ಹೆಂಡತಿಯರು ಆಗುತ್ತಾರೆ ಎಂದಿದ್ದರೆ ನೀವು ಐವರೊಂದಿಗೆ ಮದುವೆ ಮಾಡುತ್ತಿದ್ದೀರಾ? ಯೋಚಿಸಿ.



Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡಿದ್ರೂ ಸಾಲಲ್ಲ, ನೀಲಿ ಚಿತ್ರದಿಂದಲೂ ತೃಪ್ತಿ ಸಿಗುತ್ತಿಲ್ಲ! ಇನ್ನೇನ್ಮಾಡ್ಲಿ?!