Daily Horoscope
✕

ಆ ಸುಖಕ್ಕೆ ಬ್ರೇಕ್ ನೀಡೋದು ಯಾವುದು?

Webdunia
ಭಾನುವಾರ, 14 ಜುಲೈ 2019 (14:21 IST)
ಲೈಂಗಿಕ ಸುಮಧುರ ದಾಂಪತ್ಯದ ಪ್ರಮುಖ ಸೇತುವೆ. ಆದರೆ ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ದಂಪತಿ ನಡುವಿನ ಲೈಂಗಿಕ ಸುಖಕ್ಕೆ ಬ್ರೇಕ್ ಹಾಕುತ್ತವೆ ಈ ಎರಡು ವಿಚಾರಗಳು.

ಇತ್ತೀಚೆಗಿನ ದಿನಗಳಲ್ಲಿ ಕೂಡು ಕುಟುಂಬ ತೀರಾ ಕಡಿಮೆ. ಹಾಗಿದ್ದರೂ ಮದುವೆಯಾದ ಹೊಸತರಲ್ಲಿ ಸೊಸೆ ಅಥವಾ ಮಗಳು ಮನೆ ಕೆಲಸಕ್ಕೆ ಅಡ್ಜಸ್ಟ್ ಆಗಲಿ ಎಂದು ಜತೆಗೆ ಹಿರಿಯರು ಕೆಲವು ದಿನಗಳ ಮಟ್ಟಿಗೆ ಜತೆಗಿರುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕ ಮನೆಯಾಗಿದ್ದರೆ ನೂತನ ದಂಪತಿಗೆ ಮನಸ್ಸು ಬಿಚ್ಚಿ ನಡೆದುಕೊಳ್ಳಲು ಕಷ್ಟವಾಗುತ್ತದೆ. ಹಿರಿಯರ ಎದುರು ರೊಮ್ಯಾಂಟಿಕ್ ಆಗಿರಲು ಒಂದು ರೀತಿಯ ಸಂಕೋಚ.

ಮದುವೆಯಾದ ತಕ್ಷಣವೇ ಮಕ್ಕಳ ಮಾಡಿಕೊಳ್ಳುವುದು ಯಾರಿಗೂ ಇಷ್ಟವಿರುವುದಿಲ್ಲ. ಹಾಗಾಗಿ ಕುಟುಂಬ ನಿಯಂತ್ರಣ ವಿಚಾರದಲ್ಲಿ ಕಾಡುವ ಸಂಶಯಗಳು, ಗರ್ಭಿಣಿಯಾದರೆ ಎಂಬ ಭಯದಲ್ಲೇ ಸಹಜ ರೋಮ್ಯಾನ್ಸ್ ನಡೆಸಲು ಆತಂಕ ಕಾಡುವುದು ಸಾಮಾನ್ಯ.



 

 

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ