ಭರ್ಜರಿ ಸುಖ ನೀಡುತ್ತಿರೋಳ ಡಿಮ್ಯಾಂಡ್ ಏನು?

Webdunia
ಶುಕ್ರವಾರ, 23 ಆಗಸ್ಟ್ 2019 (15:10 IST)
ಪ್ರಶ್ನೆ: ನನ್ನ ವಯಸ್ಸು 21. ಪದವಿ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವೆ. ನಾನು ಮಾಡಬಾರದ್ದನ್ನು ಮಾಡಿ ಈಗ ಪೇಚಿಗೆ ಸಿಲುಕಿರುವೆ. ಹಾಸ್ಟೆಲ್ ವಾರ್ಡನ್ ಪತ್ನಿ ಈ ಸಮಸ್ಯೆಗೆ ಕಾರಣ. ವಾರ್ಡನ್ ಕೆಲಸಕ್ಕೆ ಹೋಗುತ್ತಾರೆ. ತಿಂಗಳಲ್ಲಿ ಬರೋದು ಒಂದೆರಡು ದಿನ ಮಾತ್ರ. ಹೀಗಾಗಿ ಅವರ ಪತ್ನಿ ಮನೆಯಲ್ಲಿ ಒಬ್ಬರೇ ಇರೋದ್ರಿಂದ ಅವರು ನನ್ನ ಜತೆ ಸಲುಗೆ ಬೆಳೆಸಿಕೊಂಡಿದ್ದಾರೆ. 

ಅವರ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತಂದವು. ಸಲುಗೆ ಹೆಚ್ಚಾದ ಬಳಿಕ ಒಂದು ಸಲ ನೆಲದ ಮೇಲೆಯೇ ನಾವಿಬ್ಬರೂ ಸೇರಿ ಸುಖ ಪಟ್ಟೆವು. ಆದರೆ ನನ್ನ ಕಾಲುಗಳು ನೋವಾಗುತ್ತಿದ್ದವು. ಇದಾದ ಬಳಿಕ ಆಂಟಿ ರಾತ್ರಿಯಾದರೆ ಸಾಕು ಅವಳು ಮನೆಗೆ ಬಾ ಅಂತ ಕರೆಯುತ್ತಿದ್ದಾಳೆ. ನಿತ್ಯ ಅವಳ ಜತೆ ಸುಖಿಸೋದೆ ಸೂಪರ್ ಅನುಭವ ನೀಡುತ್ತಿದೆ. ಆದರೆ ಈಗ ಮದುವೆಯಾಗು ಅಂತಿದ್ದಾಳೆ.

ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ. ಮನೆಯಲ್ಲಿ ನಿಮ್ಮ ಕುಟುಂಬದವರು ನಿಮ್ಮ ಮೇಲೆ ನಂಬಿಕೆ, ಭರವಸೆ ಇಟ್ಟು ಸಿಟಿ ಶಾಲೆಗೆ ಕಳಿಸಿರುತ್ತಾರೆ.

ಆದರೆ ನೀವು ಓದೋದನ್ನು ಬಿಟ್ಟು ಕಾಮಪಾಠ ಕಲಿಯುತ್ತಿರುವುದು ಸರಿಯಲ್ಲ. ಆಂಟಿಗೆ ಅವಳ ಗಂಡ ಇದ್ದಾರೆ. ಮಕ್ಕಳಿದ್ದಾರೆ ಎನ್ನೋದನ್ನು ಮರೆಯಬೇಡಿ. ಕೂಡಲೇ ಅವಳಿಂದ ದೂರ ಆಗಿ ಕಲಿಕೆಯ ಕಡೆಗೆ ಗಮನ ಕೊಡಿ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments