Webdunia - Bharat's app for daily news and videos

Install App

ಅವಳಿಗೆ ಅದರ ದಾಹ ಹೆಚ್ಚೇ ಇದೆ ಏನು ಮಾಡಲಿ?

Webdunia
ಸೋಮವಾರ, 10 ಜೂನ್ 2019 (19:33 IST)
ಪ್ರಶ್ನೆ: ಸರ್. ನಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವೆ. ಅವಳು ನನಗಿಂತಲೂ ಮೂರು ವರ್ಷ ದೊಡ್ಡವಳು. ನಾವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ  ಮಾಡುತ್ತಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ ನಾನು ನಾಲ್ಕೈದು ದಿನ ಬೇರೆ ಊರಿಗೆ ಕೆಲಸದ ನಿಮಿತ್ಯ ಹೋಗಬೇಕಿದೆ.

ಆದರೆ ಆಕೆ ಬೇಡ ಎನ್ನುತ್ತಿದ್ದಾಳೆ. ನೀನು ಹೋದರೆ ಆ ಸುಖ ಯಾರು ಕೊಡುತ್ತಾರೆ ಎನ್ನುತ್ತಿದ್ದಾಳೆ. ಅವಳಿಗೆ ಸಂಭೋಗ ಸುಖ ಹೆಚ್ಚೇ ಬೇಕಂತೆ. ನನಗೂ ಹಾಗೂ ಆಕೆಗೆ ವಯಸ್ಸಿನ ಅಂತರ ಇರೋದರಿಂದ ಆಕೆ ಹೀಗೆ ಮಾಡುತ್ತಿರಬಹುದಾ?

ಉತ್ತರ: ಪ್ರೀತಿ ಹಾಗೂ ಕಾಮಕ್ಕೆ ವಯಸ್ಸಿನ ಅಂತರ ಬೇಕಿಲ್ಲ. ಅಸಲಿಗೆ ವಯಸ್ಸಿಗೆ ಹಾಗೂ ಸಂಭೋಗಕ್ಕೂ ಸಂಬಂಧವಿಲ್ಲ.

ನೀವು ನಿಮ್ಮಾಕೆಗೆ ವಾಸ್ತವದ ಸ್ಥಿತಿ ಹಾಗೂ ನೀವು ಆಕೆಯನ್ನು ಬಿಟ್ಟಿರಲೇಬೇಕಾದ ಕೆಲವು ದಿನಗಳ ಅನಿವಾರ್ಯತೆ ಹಾಗೂ ನಿಮ್ಮ ಕೆಲಸದ ಬಗ್ಗೆ ಸಮಾಧಾನದಿಂದ ತಿಳಿಸಿ. ಪರಸ್ಪರ ಅರಿತುಕೊಂಡು ಮುನ್ನಡೆಯಿರಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments