Publish Date: Tue, 25 Jun 2019 (15:28 IST)
Updated Date: Tue, 25 Jun 2019 (15:30 IST)
ಪ್ರೇಮ ಕಾಮದ ಆಟದ ಮೊದಲ ಇನ್ನಿಂಗ್ಸ್ ಶುರುವಾಗುವುದೇ ಸ್ಪರ್ಶ ಸುಖದಿಂದ...ಅಲ್ಲಿ ಮುಟ್ಟಿಬಿಟ್ಟೆ. ಮೈ ಜುಂ ಅಂದುಬಿಟ್ಟಿತು ಎಂದು ಹೇಳುವುದನ್ನು ಕೇಳಿರುತ್ತೀರಾ. ಪ್ರತಿ ಮನುಷ್ಯನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತಿರುತ್ತದೆ. ಅದರಲ್ಲೂ ನಿಮ್ಮ ಸಂಗಾತಿ ಸ್ಪರ್ಶ ಸಿಕ್ಕರೆ ಹಿತವಾದ ಶಾಕ್ ಆಗುವುದಂತೂ ನಿಜ.
ಸ್ತ್ರೀ ಹಾಗೂ ಪುರುಷರಲ್ಲಿ ಪ್ರತ್ಯೇಕವಾದ ಉದ್ರೇಕ ಪ್ರದೇಶಗಳಿರುತ್ತದೆ. ಉದ್ರೇಕತೆಗೆ ಏಳೆದೊಯ್ಯಬಲ್ಲ ಈ ಪ್ರದೇಶಗಳು ಪ್ರತಿ ಪುರುಷ ಸ್ತ್ರೀಯರ ಆಕರ್ಷಣೆ ಅಂಗದ ಮೇಲೆ ನಿಂತಿರುತ್ತದೆ.
ಮಹಿಳೆಯರ ಉಬ್ಬು ತಗ್ಗುಗಳನ್ನು ನೋಡಿ ಎಕ್ಸೈಟ್ ಆಗುವುದು ಮಾಮೂಲಿ. ಮಹಿಳೆಯರಿಗೂ ತಮ್ಮ ಸೊಂಟ, ಕಿಬ್ಬೊಟ್ಟೆ, ತೊಡೆ, ಎದೆ, ಪೃಷ್ಠವನ್ನು ಮೃದುವಾಗಿ ಹಿಂಡಿ ಹಿಪ್ಪಿ ಮಾಡುವ ಕಾಮಪುರುಷನಿಗಾಗಿ ಹಾತೊರೆಯುತ್ತಿರುತ್ತಾರೆ.
ಆದರೆ, ಪುರುಷರ ಅಂಗಗಳಲ್ಲಿ ಉದ್ರೇಕತೆ ಹೇಗೆ ಒಮ್ಮಿಸಬಹುದು ಎಂದು ಆಕೆಗೆ ತಿಳಿಯುವುದಾದರೂ ಹೇಗೆ? ಕೆಲವರಿಗೆ ಪುರುಷರು ಕರಡಿಯಂತೆ ರೋಮಮಯವಾಗಿದ್ದರೆ ಚೆನ್ನ. ಮತ್ತೆ ಕೆಲವರಿಗೆ ಸಲ್ಮಾನ್ ದೇಹದಂತೆ ನೀಟ್ ಶೇವ್ ಆಗಿದ್ದರೆ ಓಕೆ. ಎಲ್ಲಾ ಪುರುಷರ ಅಂಗ ಸೌಷ್ಟವ ಬಾಡಿ ಬಿಲ್ಡರ್ ಮಾದರಿಯಲ್ಲಿರುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.
ಕೊರಳ ಬಳಿ ಹಾವು ಸುತ್ತಿದ್ದಂತೆ ಕೈ ಬಳಸಿ ಬರ ಸೆಳೆದು ಮುದ್ದಿಸುವುದು ಹೆಂಗಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇಷ್ಟವಾದ ಕ್ರಿಯೆ.
ಹೊರಗೆ ದುಡಿಯುವ ಗಂಡು ಸಾಕಷ್ಟು ಜಂಜಾಟದ ನಡುವೆ ಕಳೆದು ಮನೆಗೆ ಮರಳಿದ ಮೇಲೆ ಬಯಸುವುದು ನಾಲ್ಕು ಒಳ್ಳೆ ಮಾತು ಹಾಗೂ ಹಿತವಾದ ಸ್ಪರ್ಶ ಸುಖವನ್ನು ಮಾತ್ರ. ಹೀಗಾಗಿ ದಣಿದ ನಿಮ್ಮ ಸಂಗಾತಿಯನ್ನು ಉಲ್ಲಾಸದ ಮೂಡ್ ಗೆ ತರಬೇಕಾದರೆ ವಿಕ್ಸ್, ಅಮೃತಾಂಜನ್ ತೆಗೆದುಕೊಂಡು ಆತನ ಹಣೆಯ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಆತನ ಮನಸ್ಸು ಪ್ರಶಾಂತವಾಗುತ್ತಿದ್ದಂತೆ ಆತನ ಮುಖವನ್ನು ನಿಮ್ಮ ಮಧ್ಯಭಾಗಕ್ಕೆ ಬರುವಂತೆ ಒತ್ತರಿಸಿಕೊಂಡು ಮತ್ತೆ ಮಸಾಜ್ ಮುಂದುವರೆಸಿ. ಆಗ ನೋಡಿ ಮಜಾ .. ಮಸಾಜ್ ನಂತರ ಮಂಚಕ್ಕೆ ಅಹ್ವಾನ ಬಂದೇ ಬರುತ್ತದೆ.
ಕೈ ಕೈ ಹಿಡಿದು ಜೊತೆಜೊತೆಯಲ್ಲಿ ನಡೆಯುವುದು ಎಲ್ಲಾ ಪ್ರೇಮಿಗಳ, ಸಂಗಾತಿಗಳ ಲಕ್ಷಣ. ನಾನು ನಿನ್ನ ಜೊತೆ ಎಲ್ಲಾ ಸಂದರ್ಭದಲ್ಲೂ ಇರುತ್ತೇನೆ ಎಂಬ ಭದ್ರತಾ ಭಾವ ಇದರಲ್ಲಿ ಮೂಡುತ್ತದೆ. ಕೈಯಿಂದ ನೈಟಿ ತೆಗೆಯುವುದು. ಒರಟಾದ ಕೈಗಳನ್ನು ಹಿತವಾಗಿ ಚುಂಬಿಸುವುದು, ಪಾದಗಳಲ್ಲಿ ಕಿತ್ತಾಟ ಮಾಡುವುದು ಎಲ್ಲರಿಗೂ ತಿಳಿದ ವಿದ್ಯೆ. ಕೈ ಕೊಡವಿ ಕೊಂಡು ಸಂಗಾತಿ ಹೊರಟರೂ ಕೈ ಎಳೆದು ಮತ್ತೆ ನಿಮ್ಮತ್ತ ಸೆಳೆಯುವುದನ್ನು ಮರೆಯಬೇಡಿ.