Webdunia - Bharat's app for daily news and videos

Install App

ಗಂಡನಿಗೆ ಅದೇ ಇಲ್ಲ ಅಂತಿದ್ದಾಳೆ…

Webdunia
ಬುಧವಾರ, 12 ಜೂನ್ 2019 (20:30 IST)
ಪ್ರಶ್ನೆ: ಸರ್, ನಮ್ಮ ಮುಂದಿನ ಮನೆಯಲ್ಲಿ ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ವಯಸ್ಸು 30. ಮದುವೆಯಾಗಿ ಐದು ವರ್ಷಗಳಾಗಿವೆ. ಆದರೆ ಈಗಲೂ ಆಕೆಗೆ ಮಕ್ಕಳಾಗಿಲ್ಲ. ಆಕೆ ನನ್ನೊಂದಿಗೆ ತುಂಬಾ ಸಲುಗೆ ಹೊಂದಿದ್ದಾಳೆ.

ಒಂದು ದಿನ ಏಕಾಂತದಲ್ಲಿದ್ದಾಗ ನಾನು ಆಕೆಯ ಖಾಸಗಿ ವಿಷಯ ಕೆದಕಿದೆ. ಆಗ ಆಕೆ ನನ್ನ ಗಂಡನಿಗೆ ಇದೇ ಇಲ್ಲ ಅಂತ ನೇರವಾಗಿ ನನ್ನ ಗುಪ್ತಾಂಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಳು. ಆಗ ನನಗೆ ಏನೋ ಒಂಥರಾ ಹಿತ ಎನಿಸಿತು. ಅವಳು ಅದನ್ನು ಆಡಿಸುತ್ತಿರುವಾಗಲೇ ನಾನು ಉತ್ತುಂಗ ತಲುಪಿ ಅವಳನ್ನು ಬರ ಸೆಳೆದು ಸುಖಿಸಿಬಿಟ್ಟೆ. ಅದಾದ ಬಳಿಕ ನಾವಿಬ್ಬರೂ ಸಮಯ ಸಿಕ್ಕಾಗ ಮಜಾ ಮಾಡುತ್ತಿದ್ದೇವೆ. ಮುಂದೆ ಏನಾದರೂ ತೊಂದರೆಯಾಗಬಹುದಾ?

ಉತ್ತರ: ಪರರ ಹಣ ಹಾಗೂ ಹೆಂಡತಿ ಪಾಶಾಣಕ್ಕೆ ಸಮ ಎನ್ನುವದನ್ನು ಮರೆಯದಿರಿ. ಅವಳಿಗೆ ಗಂಡ, ಅವಳ ಕುಟುಂಬ ಇದೆ. ನಿಮಗೂ ನಿಮ್ಮ ಕುಟುಂಬ ಇದೆ.

ನಿಮ್ಮಿಬ್ಬರ ಅನೈತಿಕ, ಅಕ್ರಮ ಸಂಬಂಧ ಇಬ್ಬರ ಮನೆಗಳಲ್ಲಿ ಗೊತ್ತಾದರೆ ಜಗಳವೇ ನಡೆದು ಹೋಗಬಹುದು. ಎರಡು, ಮೂರು ಕುಟುಂಬಗಳು ಹಾಳಾಗಬಲ್ಲದು. ಹೀಗಾಗಿ ಕೂಡಲೇ ಅವಳಿಂದ ದೂರ ಇರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ
Show comments