Publish Date: Tue, 11 Jun 2019 (13:38 IST)
Updated Date: Tue, 11 Jun 2019 (13:41 IST)
ಪ್ರಶ್ನೆ: ಸರ್, ನಮ್ಮ ಕಾಲೋನಿಯಲ್ಲಿರುವ ಹುಡುಗಿಯನ್ನು ನಾನು ಪ್ರೀತಿಸುತ್ತಿರುವೆ. ಆದರೆ ನಾನು-ಆಕೆ ಏಕಾಂತದಲ್ಲಿದ್ದಾಗ ಬೇರೊಬ್ಬ ಹುಡುಗ ವಿಡಿಯೋ ಮಾಡಿಕೊಂಡಿದ್ದಾನೆ. ನನ್ನ ಗಮನಕ್ಕೆ ಬಾರದಂತೆ ನನ್ನ ಹುಡುಗಿಯನ್ನು ಹೆದರಿಸಿ ಆಕೆಯೊಂದಿಗೆ ಸಂಭೋಗ ನಡೆಸಿದ್ದಾನೆ.
ಇದು ಆಗಾಗ ನಡೆಯುತ್ತಲೇ ಇದೆ. ಈಗ ನನ್ನ ಹುಡುಗಿ ವರಸೆ ಬದಲಿಸಿದ್ದು, ಸಂಭೋಗ ಮಾಡುವುದಕ್ಕೆ ಇಬ್ಬರೂ ಬನ್ನಿ ಎನ್ನುತ್ತಿದ್ದಾಳೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ.
ಉತ್ತರ: ನೀವು ಏಕಾಂತದಲ್ಲಿರೋದನ್ನು ವಿಡಿಯೋ ಮಾಡಿಕೊಂಡರೂ ನೀವು ಸುಮ್ಮನಿದ್ದದ್ದು ಸರಿಯಲ್ಲ. ಇನ್ನು ನಿಮ್ಮಾಕೆ ನಿಮ್ಮ ಗಮನಕ್ಕೆ ಬಾರದಂತೆ ಬೇರೊಬ್ಬನೊಬ್ಬನೊಂದಿಗೆ ಸಂಭೋಗದಲ್ಲಿ ಪಾಲ್ಗೊಳ್ಳುತ್ತಿದ್ದಾಳೆ ಎಂದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದೇ ಅರ್ಥ.
ಯಾವ ಹುಡುಗಿಯೂ ಸುಖಕ್ಕಾಗಿ ಇಬ್ಬರು ಹುಡುಗರನ್ನು ಒಟ್ಟಿಗೆ ಕರೆಯುವುದಿಲ್ಲ. ಕೇವಲ ಕಾಲ್ ಗರ್ಲ್ ಗಳು ಮಾತ್ರ ಹಾಗೆ ಮಾಡಬಹುದು. ಯೋಚಿಸಿ ಮುಂದಿನ ಹೆಜ್ಜೆ ಇಡಿ.