Webdunia - Bharat's app for daily news and videos

Install App

ಅವಳು ಬಟ್ಟೆ ಬಿಚ್ಚುತ್ತಿಲ್ಲ ; ನನಗೆ ಆ ದಾಹ ತೀರುತ್ತಿಲ್ಲ

Webdunia
ಭಾನುವಾರ, 18 ಆಗಸ್ಟ್ 2019 (20:01 IST)
ಪ್ರಶ್ನೆ: ಮಾನ್ಯರೆ, ಈ ಪತ್ರ ಬರೆಯುವ ಉದ್ದೇಶವೇನೆಂದರೆ, ನಾನು ಸಂಸಾರಿಯಾಗಿದ್ದರೂ ತುಂಬಾ ಗೊಂದಲದಲ್ಲಿದ್ದೇನೆ. ನನಗೆ ಮದುವೆಯಾಗಿದ್ದರೂ ಆಗಂದತಹ ಅನುಭವ ಆಗುತ್ತಿದೆ. ಏಕೆಂದರೆ ಪ್ರತಿ ರಾತ್ರಿ ನಾನು ನನ್ನ ಪತ್ನಿ ಜತೆ ಒಂದಾಗುವಾಗ ಅವಳು ಪೂರ್ಣ ನಗ್ನ ಆಗ್ತಾನೆ ಇಲ್ಲ.

ಆದರೆ ನನ್ನ ಸಮಸ್ಯೆ ಏನಂದರೆ ಅವಳು ಬಟ್ಟೆಕಳಚದೇ ಇರೋದರಿಂದ ನಾನು ಅವಳ ಬಟ್ಟೆ ಮೇಲೆಯೇ ಔಟ್ ಆಗುತ್ತಿರುವೆ. ಎರಡನೇ ಪ್ರಯತ್ನಕ್ಕೆ ಪತ್ನಿ ಸಹಕಾರ ನೀಡುತ್ತಿಲ್ಲ. ಅಲ್ಲದೇ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಿಲ್ಲ. ಏನು ಮಾಡಲಿ?

ಉತ್ತರ: ನೀವು ನಿಮ್ಮ ಹಾಗೂ ನಿಮ್ಮ ಪತ್ನಿಯ ವಯಸ್ಸನ್ನು ತಿಳಿಸಿಲ್ಲ. ಮಕ್ಕಳ ಬಗ್ಗೆ ಸ್ಪಷ್ಟವಾಗಿ ಏನೂ ಬರೆದಿಲ್ಲ. ಮದುವೆಯಾಗಿ ಮಕ್ಕಳಾಗಿಲ್ಲವೆಂದರೆ ಮಕ್ಕಳಿಗಾಗಿ ನೀವು ಕೇವಲ ಒಂದು ಬಾರಿ ಸೇರಿ ಸುಖಿಸಿದರೆ ಸಾಲುವುದಿಲ್ಲ. ಅದೂ ಬಟ್ಟೆ ಮೇಲೆ ಔಟ್ ಮಾಡಿಕೊಂಡರೆ ಮಕ್ಕಳು ಆಗೋದಿಲ್ಲ ಅಂತ ನಿಮ್ಮಾಕೆಗೆ ತಿಳಿಹೇಳಿ.

ಇನ್ನು ನಿಮ್ಮಾಕೆಯ ದೈಹಿಕ ಸಮರ್ಥತೆ, ಆಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಅಥವಾ ಈ ಮುಂಚೆ ಯಾವುದಾದರೂ ಆಪರೇಷನ್ ಮತ್ತಿತರ ವಿವರಗಳು ಸ್ಪಷ್ಟವಾಗಿಲ್ಲ. ಒಂದು ವೇಳೆ ಯಾವ ಸಮಸ್ಯೆ ಇಲ್ಲದಿದ್ದರೂ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದರೆ ವೈದ್ಯರನ್ನು ಭೇಟಿ ಯಾಗಿ ಸೂಕ್ತ ಸಲಹೆ ಕೊಡಿಸಿ.

ಬಲವಂತದಿಂದ ಕೂಡುವ ಬದಲು ಪ್ರೀತಿಯಿಂದ ಕೂಡುವಂತೆ ಮಾಡಿ. ಆಕೆಗೆ ಆ ಕುರಿತು ಅರಿವು, ತಿಳಿವಳಿಕೆಯನ್ನು ಮೂಡಿಸಿ.





ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ