ಆಕೆ ಹೀಗೆ ಮಾಡಿದ್ರೆ ಹಾಸಿಗೆ ಸುಖ ಸಿಗೋದೆ ಇಲ್ಲ...

Webdunia
ಸೋಮವಾರ, 18 ಮಾರ್ಚ್ 2019 (18:53 IST)
ಪುರುಷರು ಸ್ತ್ರೀಯರ ದೇಹದ ಎಲ್ಲ ಭಾಗಗಳನ್ನು ಸ್ಪರ್ಶಿಸಿ, ಮರ್ಧನ ಮಾಡಿ ಸಂಭೋಗಿಸಿ ಅತ್ಯಾನಂದ ಪಡೆಯುತ್ತಾರೆ. ಆದರೆ ಕೆಲವು ಮಹಿಳೆಯರು ನಾನಾ ಕಾರಣಗಳಿಂದಾಗಿ ಮಿಲನದ ಸುಖ ಪಡೆದುಕೊಳ್ಳುವುದಿಲ್ವಂತೆ.

ಸ್ತ್ರೀಯರಿಗೆ ಲೈಂಗಿಕ ಸುಖ, ಮಿಲನದ ಸಂತೋಷ ಎಲ್ಲವನ್ನೂ ಅನುಭವಿಸುವ, ಸುಖಿಸುವ ಅವಕಾಶಗಳಿರುತ್ತವೆ. ಆದರೆ ಮನೆಯಲ್ಲಿನ ವಾತಾವರಣ, ಕೆಲಸದ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದ ಸಮಾಗಮದ ಆನಂದ ಅನುಭವಿಸಲು ಅಸಹಾಯಕರಾಗುತ್ತಾರೆ.

ಮಾನಸಿಕ ಸಮಸ್ಯೆ ಹಾಗೂ ಜಂಜಡಗಳಿಂದ ಹೊರಬರಲು ಸ್ತ್ರೀಯರಿಗೆ ಕಾಮಸೂತ್ರ ಅತ್ಯುತ್ತಮ ಪರಿಹಾರವಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಬಿಂದಾಸ್ ಆಗಿ ತೊಡಗಿಕೊಳ್ಳುವುದರಿಂದ ಆತಂಕ, ಭಯ, ಖಿನ್ನತೆ ಹೊರದೂಡಬಹುದಾಗಿದೆ.

ದೇಹ ಹಾಗೂ ಮುಖದ ಅಂದದ ಬಗ್ಗೆ ಕಾಳಜಿ ವಹಿಸದ ಮಹಿಳೆಯೇ ಇಲ್ಲವೆನ್ನಬಹುದು. ತನ್ನ ಮೊಲೆ, ಹೊಟ್ಟೆ ಹಾಗೂ ನಿತಂಬ ಭಾಗ ಚೆನ್ನಾಗಿಲ್ಲ ಎಂದು ಕೊರಗುವ ವನಿತೆಯರು ರಾತ್ರಿ ಸುಖದ ಸಮಯ ಹಾಳುಮಾಡಿಕೊಳ್ಳುತ್ತಾರೆ.

ಇಂತಹ ಮಹಿಳೆಯರು ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಂಡರೆ ಉತ್ತಮ.

ಬೊಜ್ಜು ಇರುವ ಹೊಟ್ಟೆ, ಅಗತ್ಯಕ್ಕಿಂತ ಹೆಚ್ಚು ತೆರೆದಿರುವ ಯೋನಿ ಇವೆಲ್ಲಾ ಮಹಿಳೆಯರನ್ನು ಸುಖದಿಂದ ವಂಚಿತರನ್ನಾಗಿ ಮಾಡುತ್ತವೆ.

ಆತಂಕ, ವಿನಾಕಾರಣ ದುಗುಡ, ಯೋನಿ ಗಾತ್ರ ಹಾಗೂ ಮೊಲೆಗಳ ಗಾತ್ರದ ಬಗೆಗಿನ ಚಿಂತೆ, ಕಚೇರಿಯ ಒತ್ತಡ ಎಲ್ಲವನ್ನೂ ಮರೆತು ಒಂದಷ್ಟು ಕ್ಷಣ ಹಾಸಿಗೆಯಲ್ಲಿ ತನ್ನ ಇನಿಯನ ಜತೆ ಕಾಮಕೇಳಿಯಾಡಿದರೆ ಪರಮ ಸುಖ ಮಹಿಳೆಯರಿಗೂ ದೊರಕೇ ದೊರಕುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮುಂದಿನ ಸುದ್ದಿ