ಆಗಲೇ ಮದುವೆಯಾದವನನ್ನು ಆಕೆ ಬುಟ್ಟಿಗೆ ಹಾಕಿಕೊಂಡಳು: ಅಯ್ಯೋ ಇದು ಸರಿನಾ?

Webdunia
ಗುರುವಾರ, 6 ಜೂನ್ 2019 (17:18 IST)
ಪ್ರಶ್ನೆ: ನನ್ನ ಅಣ್ಣನಿಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ಆತನಿಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ಆತನ ಹಲವು ಕಾರ್ಯಕ್ರಮಗಳಿಗೆ ನರ್ಸ್ ವೊಬ್ಬಳು ತಪ್ಪದೇ ಬರುತ್ತಿದ್ದಳು.

ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದಾರೆ. ಇಬ್ಬರೂ ಸರಕಾರಿ ನೌಕರರೇ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ನರ್ಸ್ ಗೆ ಮೂರು ಮಕ್ಕಳಿದ್ದಾರೆ. ನನ್ನ ಅಣ್ಣನ ಅನೈತಿಕ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನೋದು ಗೊತ್ತಾಗುತ್ತಿಲ್ಲ. ನಿಮ್ಮ ಅಣ್ಣನಿಗೆ ತಿಳಿಹೇಳಿ.

ಹಿರಿಯರಿಂದ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಬಗೆಹರಿಸಿಕೊಳ್ಳಿ. ಇದು ಸಾಧ್ಯವಾಗದಿದ್ದರೆ ನಿಮ್ಮ ಅತ್ತಿಗೆಯಿಂದ ನಿಮ್ಮ ಅಣ್ಣ ಹಾಗೂ ನರ್ಸ್ ವಿರುದ್ಧ ಕೇಸ್ ಹಾಕಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments