Webdunia - Bharat's app for daily news and videos

Install App

ರೋಮ್ಯಾನ್ಸ್ ಓಕೆ, ಅಲ್ಲೆಲ್ಲಾ ನೋವು ಯಾಕಿದೆ ಅಂತಿದ್ದಾಳೆ

Webdunia
ಗುರುವಾರ, 11 ಏಪ್ರಿಲ್ 2019 (19:25 IST)
ಪ್ರಶ್ನೆ: ಸರ್, ನಾನು ಒಬ್ಬಳು  ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ಮೂರು ವರ್ಷಗಳ ಪ್ರೇಮ. ಪರಸ್ಪರ ಲವ್ ಮಾಡುತ್ತಿದ್ದೇವೆ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.  ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು. ಆದರೆ ಕಳೆದ ವಾರ ಅರಣ್ಯವೊಂದರಲ್ಲಿ ನಾವಿಬ್ಬರೂ ಸೇರಿದ್ದೆವು. ಆದರೆ ಅವಳು ಸಂಪೂರ್ಣ ವಿವಸ್ತ್ರಳಾದ ಬಳಿಕ ನಾನು ನನ್ನ ಶಿಶ್ನವನ್ನು ಅವಳ ಗುಪ್ತಾಂಗದಲ್ಲಿ ತೂರಿಸಲು ಪ್ರಯತ್ನಿಸಿದೆ. ಆದರೆ ಅವಳು ಅಯ್ಯೋ ಉರಿ ಎಂದು ಅಳಲು ಆರಂಭಿಸಿದಳು. ಆಗ ನಿರಾಸೆಯಾದರೂ ಮರಳಿದೆವು. ಇದಾಗಿ ಮತ್ತೆ ಎರಡು ದಿನಗಳ ಬಳಿಕ ಹಾಸಿಗೆಯಲ್ಲಿ ನಾವಿಬ್ಬರೂ ಸೇರಲು ಮುಂದಾದೆವು. ಆಗಲೂ ನನ್ನ ಪ್ರೇಯಸಿ ಗುಪ್ತಾಂಗದಲ್ಲಿ ನೋವಾಗುತ್ತಿದೆ ಎಂದು ಒದ್ದಾಡಿದಳು. ಇದು ಸಮಸ್ಯೆಯಾ? ಇದಕ್ಕೆ ಪರಿಹಾರ ಇದೆಯಾ? ತಿಳಿಸಿ.

ಉತ್ತರ: ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ. ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ. ಆಕೆಯ ಯೋನಿ ಪದರು ಹರಿದಿರುವುದಿಲ್ಲ. ಹೀಗಾಗಿ ನಿಮ್ಮ ಶಿಶ್ನ ಆಕೆಯ ಯೋನಿ ಸೇರಲು ಆರಂಭದಲ್ಲಿ ಆಕೆಗೆ ನೋವು ಅನಿಸುತ್ತದೆ.

ಆದರೆ ಲೈಂಗಿಕ ಕ್ರಿಯೆಗೂ ಮೊದಲು ರೊಮ್ಯಾನ್ಸ್ ಮಾಡಿದರೆ, ಫೋರಪ್ಲೇ ನಡೆಸಿ ಆ ಬಳಿಕ ಸಂಭೋಗಕ್ಕೆ ಮುಂದಾದರೆ ಅಷ್ಟಾಗಿ ಸಮಸ್ಯೆ ಕಾಡುವುದಿಲ್ಲ. ಈ ಕುರಿತು ಅವಳಿಗೆ ತಿಳಿವಳಿಕೆ ನೀಡಿ. ಆದರೂ ಮದುವೆಗೂ ಮೊದಲೇ ಮಿಲನಕ್ಕೆ ಹಾತೊರೆಯುವುದು ಸರಿಯಲ್ಲ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಈ ಹಣ್ಣು ಯಾವುದು ಗುರುತಿಸಿ, ಈ ಸಮಸ್ಯೆ ಇರುವವರು ಇದನ್ನು ತಪ್ಪದೇ ಸೇವಿಸಿ

International Women's Day: ನಿಮ್ಮ ಜೀವನದ ವಿಶೇಷ ಮಹಿಳೆಗೆ ಈ ರೀತಿ ಗಿಫ್ಟ್ ಮಾಡಿ

ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆ ಮಾಡಬಹುದೇ

ಮುಂದಿನ ಸುದ್ದಿ