Select Your Language

Notifications

webdunia
webdunia
webdunia
webdunia

ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆ

ಬೇಸಿಗೆ

geetha

bangalore , ಸೋಮವಾರ, 19 ಫೆಬ್ರವರಿ 2024 (18:20 IST)
ಬೆಂಗಳೂರು: ನಗರದಲ್ಲಿ ಬೇಸಿಗೆ ಶುರುವಾಗುವುದಕ್ಕೂ ಮುನ್ನವೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸಿಲಿಕಾನ್‌ ಸಿಟಿಯ ಜನ ತತ್ತರಿಸುವಂತಾಗಿದೆ.  ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನ ಉಷ್ಣತೆ ಫೆಬ್ರವರಿ ಮಾಸದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.  
 
ಫೆ. 14 ರಂದು 31.2 ರಷ್ಟಿದ್ದ ಉಷ್ಣಾಂಶ ಫೆ. 18 ರಂದು 32.6 ಕ್ಕೆ ಏರಿಕೆಯಾಗಿದೆ . ಈ ಬಾರಿಯ ಏಪ್ರಿಲ್‌ ನಲ್ಲಿ ಉಷ್ಣಾಂಶ 39-40 ಡಿಗ್ರಿ ಮುಟ್ಟುವ ಸಂಭವ ಹೆಚ್ಚಾಗಿದ್ದು, ಜನತೆ ಆತಂಕಕ್ಕೆ ಒಳಗಾಗುವಂತಾಗಿದೆ.   ಮಳೆ ಪ್ರಮಾಣ ಕುಸಿತ, ವಾಹನಗಳ ಹೆಚ್ಚಳ, ಮರಗಳ ನಾಶ ಹಾಗೂ ಅವುಗಳಿಂದುಂಟಾಗಿರುವ ತೇವಾಂಶದ ಕೊರತೆ ಉಷ್ಣಾಂಶ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಸ್ಟ್ರಿಕ್ ಸಮಸ್ಯೆಯೇ ಹಾಗಿದ್ದರೆ ಈ ಯೋಗ ಮಾಡಿ