Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ರಾತ್ರಿ ಎಷ್ಟೇ ಮಾಡಿದ್ರೂ ಅದು ಆಗುತ್ತಲೇ ಇಲ್ಲ
Webdunia
ಶನಿವಾರ, 20 ಜುಲೈ 2019 (14:18 IST)
ಸಮಸ್ಯೆ
:
ಸರ್
ನನಗೀಗ
30
ವರ್ಷ
.
ನನ್ನ
ಯಜಮಾನರಿಗೆ
35
ವರ್ಷವಾಗಿದೆ
.
ಮದುವೆಯಾಗಿ
ನಾಲ್ಕು ವರ್ಷ
ಕಳೆದರೂ
ಇನ್ನೂ
ಮಕ್ಕಳಾಗಿಲ್ಲ
.
ವೈದ್ಯರಲ್ಲಿಗೆ
ತೋರಿಸಿದಾಗ
ನನಗೆ
ಹಾಗೂ
ಪತಿಗೆ
ಯಾವುದೇ
ಸಮಸ್ಯೆಯಿಲ್ಲ
ಎಂದು
ತಿಳಿಸಿದ್ದಾರೆ
.
ನಾವಿಬ್ರೂ
ತುಂಬಾ
ಚೆನ್ನಾಗಿ
ಅದನ್ನ
ಮಾಡ್ತೇವೆ
.
ಹಗಲು
ರಾತ್ರಿ
ಎನ್ನದೇ
ಸುಖ
ಅನುಭಿವಿಸುತ್ತೇವೆ
.
ಆದರೂ
ಯಾಕೆ
ಮಕ್ಕಳಾಗಿಲ್ಲ
ಎಂದೇ
ಚಿಂತೆಯಾಗಿದೆ
.
ಪರಿಹಾರ
ತಿಳಿಸಿ
.
ಸಲಹೆ
:
ನಿಮಗಿನ್ನೂ
ಮಕ್ಕಳಾಗುವ
ಸಾಧ್ಯತೆ
ಇದೆ
.
ಅಲ್ಲದೆ
ವೈದ್ಯರು
ನಿಮಗಿಬ್ಬರಿಗೂ
ಯಾವುದೇ
ಸಮಸ್ಯೆ
ಇಲ್ಲ
ಎಂದು
ಹೇಳಿರುವಾಗ
ಯಾವುದಕ್ಕೂ
ಚಿಂತೆ
ಪಡುವ
ಅಗತ್ಯವಿಲ್ಲ
.
ಸಂಭೋಗ
ನಡೆಸುವ
ಭಂಗಿಗೂ
ಮಕ್ಕಳಾಗದಿರುವುದಕ್ಕೂ
ಯಾವುದೇ
ಸಂಬಂಧವಿಲ್ಲ
.
ಯಾಕೆಂದರೆ
ಸಂಪರ್ಕ
ನಡೆಸುವಾಗ
ಪುರುಷನ
ವೀರ್ಯವು
ಸ್ತೀ
ಜನನಾಂಗದೊಳಗಡೆ
ಚಿಮ್ಮುವುದರಿಂದ
ಸಹಜವಾಗಿಯೇ
ಗರ್ಭಾಶಯ
ತಲುಪುತ್ತದೆ
.
ಸಂಬೋಗದ
ನಂತರ
ಯೋನಿಯಿಂದ
ವೀರ್ಯ
ಹೊರಬರುವುದು
ಕೂಡಾ
ತೀರಾ
ಸಹಜ
.
ಸಾಮಾನ್ಯವಾಗಿ
ಲೈಂಗಿಕ
ಕ್ರಿಯೆಯ
ಅಂತ್ಯದಲ್ಲಿ
ವೀರ್ಯಾಣು
ಅಂಡಾಣುವಿನೊಂದಿಗೆ
ಸಂಯೋಗ
ಹೊಂದದೇ
ಇರುವುದೂ
ಗರ್ಭಧಾರಣೆಯ
ಸಾಧ್ಯತೆಯನ್ನು
ಕಡಿಮೆ
ಮಾಡುತ್ತದೆ
.
ಇಂಥ
ಸಂದರ್ಭಗಳಿಂದ
ಅಂಡಾಣು
ಫಲಿತವಾಗುವುದು
ಕಷ್ಟವಾಗುತ್ತದೆ
.
ಒಂದು
ಋತುಚಕ್ರದ
ನಿಗದಿತ
ದಿನಗಳಲ್ಲಿ
ಲೈಂಗಿಕ
ಕ್ರಿಯೆಯಲ್ಲಿ
ತೊಡಗದಿದ್ದಲ್ಲಿ
ಅಂಡಾಣು
ಭ್ರೂಣ
ಕಟ್ಟುವಲ್ಲಿ
ವಿಫಲವಾಗುತ್ತದೆ
.
ವಿವಾಹಿತರ
ನಡುವೆ
ಈ
ದಿನಗಳಲ್ಲಿ
ಮಿಲನವಾಗದೇ
ಇರುವಂಥ
ಪರಿಸ್ಥಿತಿಗಳಲ್ಲಿ
ಗರ್ಭಧಾರಣೆ
ಕಷ್ಟವಾಗುತ್ತದೆ
.
ಬಹುತೇಕ
ಮಹಿಳೆಯರು
ತಮ್ಮ
ಕುಟುಂಬವನ್ನು
ಆರಂಭಿಸಲು
ಯೋಚಿಸುವುದೇ
30
ರ
ನಂತರ
.
ಕೆಲವು
ಈ
ಅವಧಿಯಲ್ಲಿ
ಮಹಿಳೆಯರು
ತಮ್ಮ
ಗರ್ಭಾವಸ್ಥೆಯಲ್ಲಿ
ಸಮಸ್ಯೆಗಳನ್ನು
ಎದುರಿಸುತ್ತಾರೆ
.
30
ರ
ನಂತರ
ಸಂತಾನೋತ್ಪತ್ತಿಯ
ಸಾಮಥ್ರ್ಯ
ಕಡಿಮೆಯಾಗುತ್ತ
ಹೋಗುತ್ತದೆ
.
ಗರ್ಭಧಾರಣೆಯ
ಸಾಧ್ಯತೆಯೂ
ಇಳಿಕೆಯಾಗುತ್ತ
ಹೋಗುತ್ತದೆ
.
35
ವರ್ಷಗಳನ್ನು
ದಾಟಿರುವ
ಮಹಿಳೆಯರು
6
ತಿಂಗಳ
ಸತತ
ಯತ್ನದ
ನಂತರವೂ
ಗರ್ಭ
ಧರಿಸದೇ
ಇದ್ದಲ್ಲಿ
ತಮ್ಮ
ವೈದ್ಯರೊಂದಿಗೆ
ಮತ್ತೊಮ್ಮೆ
ಸಮಾಲೋಚಿಸುವುದು
ಒಳಿತು
.’
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮದುವೆಯಾದರೂ ಹಸ್ತ ಮೈಥುನ ಮಾಡಿಕೊಳ್ಳುತ್ತಿರುವೆ
ಆಕೆಯ ಗಂಡನಿಗೆ ವಿದೇಶಿ ಹುಡುಗಿಯೇ ಬೇಕಂತೆ
54 ದಾಟಿದ ನಂತರ ಮದುವೆಯಾದರೆ ಸಂಗಾತಿಯನ್ನು ತೃಪ್ತಿಪಡಿಸಬಹುದೇ?
ರಾತ್ರಿಯಲ್ಲಿ ಮೂರು ಬಾರಿ ಸಂಭೋಗ ನಡೆಸುವುದು ಅತಿರೇಕವೆನಿಸುತ್ತದೆಯೇ?
ಮದುವೆಗೆ ಮೊದಲೇ ನನಗೆ ಕಾಡುತ್ತಿದೆ ಈ ಭಯ!
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ಲೈಂಗಿಕ ಜೀವನದ ಉತ್ಕೃಷ್ಟವಾಗಬೇಕದಾರೆ ಬಿಸಿಲಿಗೆ ನಿಂತು ನೋಡಿ!