ಅವಳ ಆ ಅಂಗ ಬಿಗಿಯಾಗಿಸುವ ಜೆಲ್ ಬಳಸೋದು ಸರಿನಾ?

Webdunia
ಭಾನುವಾರ, 24 ಮಾರ್ಚ್ 2019 (19:49 IST)
ಕಚೇರಿಗೆ ಹೊರಟಿದ್ದ ಗಂಡನನ್ನು ತನ್ನ ಮೋಹದ ಬಲೆಗೆ ಸಿಲುಕಿಸಿಕೊಂಡ ಪತ್ನಿ ರತಿಆಟ ಶುರುವಿಟ್ಟುಕೊಳ್ಳುತ್ತಾಳೆ.
ಹೆಂಡತಿ, "ನಾನು ಮತ್ತೆ ಕನ್ಯೆಯಾಗಿದ್ದೇನೆ. ಹೌದು ಇದು ನಿಜ. ಮೊತ್ತಮೊದಲ ಬಾರಿಗೆ ಮಾಡುತ್ತಿದ್ದೇನೋ ಎಂದೆನಿಸಲು ಆರಂಭಿಸಿದೆ" ಎಂದು ವೈಯಾರದಿಂದ ಡಾನ್ಸ್ ಮಾಡಲು ಶುರುಮಾಡುತ್ತಾಳೆ. ಹೆಂಡತಿಯ ತಾಳಕ್ಕೆ ತಕ್ಕಂತೆ ಗಂಡ ಹೆಜ್ಜೆ ಹಾಕುತ್ತಾನೆ. ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು, ಮೊದಲ ರಾತ್ರಿ ಮಿಲನ ಮಹೋತ್ಸವ ನಡೆಸುವಾಗ ಮೊದಲ ಸಲ ಆದ ಅನುಭವವೇ ಆಗುತ್ತದಂತೆ!

ಈಗಾಗಲೆ ಯೋನಿಯನ್ನು ಬೆಳ್ಳಗಾಗಿಸುವ ಜೆಲ್‌ಗಳು ಮಾರುಕಟ್ಟೆಗೆ ಬಂದಿವೆ. ಕನ್ಯಾಪೊರೆ ಹರಿದಿದೆ ಎಂದು ಮದುವೆಗೆ ಸಿದ್ಧರಾಗುತ್ತಿರುವ ಕನ್ಯೆಯರು ಚಿಂತಿಸುವ ಅಗತ್ಯವೂ ಇಲ್ಲ. ಕನ್ಯಾಪೊರೆಯನ್ನು ಮತ್ತೆ ಕೂಡಿಸುವ ಕಿಟ್ ಕೂಡ ಮಾರಾಟಕ್ಕೆ ಲಭ್ಯವಿವೆ. ಈಗ ಹಿಗ್ಗಿದ ಯೋನಿಯನ್ನು ಕುಗ್ಗಿಸುವ ಜೆಲ್ ನಿಮ್ಮ ಮುಂದಿದೆ. ಯಾವುದೇ ಉತ್ಪನ್ನ ಬಳಸುವ ಮುನ್ನ ವೈದ್ಯರನ್ನು ಒಂದು ಬಾರಿ ಕಂಡು ಪರೀಕ್ಷೆ ಮಾಡಿಸಿಕೊಳ್ಳೋದು ಉತ್ತಮ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments