Webdunia - Bharat's app for daily news and videos

Install App

ಐಸ್ ಕ್ಯೂಬ್ ಬಳಸಿ ರಾತ್ರಿ ಸುಖ ಎಂಜಾಯ್ ಮಾಡಿ…

Webdunia
ಭಾನುವಾರ, 24 ಮಾರ್ಚ್ 2019 (19:11 IST)
ಈಚೆಗೆ ಒಂದು ಲೈಂಗಿಕ ಕ್ರೀಡೆಯು ಜನಪ್ರಿಯತೆ ಪಡೆದುಕೊಳ್ತಾ ಇದೆ. ಅದೇ ಉಷ್ಣಾಂಶ ರತಿಕ್ರೀಡೆ. ಶೇ. 35ರಷ್ಟು ಮಂದಿ ತಮ್ಮ ಲೈಂಗಿಕ ಜೀವನದಲ್ಲಿ ಉಷ್ಣಾಂಶದ ಆಟ ಪ್ರಯೋಗಿಸಿದ್ದಾರೆ. ಹೀಗಂತ ಲವ್ ಹನಿ ಮಾಡಿದಂತಹ ಇತ್ತೀಚಿನ ಸಮೀಕ್ಷೆಯು ಹೇಳಿದೆ.

ಏನಿದು ಉಷ್ಣಾಂಶ ರತಿ ಆಟ?
ಇದೊಂದು ಬಿಡಿಎಸ್ ಎಮ್ ತಂತ್ರ. ಲೈಂಗಿಕ ಕ್ರಿಯೆ ಪೂರ್ವ ಆಟವು ಉಷ್ಣತೆ ಅಥವಾ ತಂಪನ್ನು ಬಿಡುಗಡೆ ಮಾಡಿ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ ಕ್ರಿಯೆ ಉತ್ತೇಜಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿ ಉಷ್ಭತೆಯನ್ನು ಆಟ ಆಡಲಾಗುತ್ತದೆ.

ಹೇಗೆ ಮಾಡೋದು?
ಉಷ್ಣಾಂಶದ ಆಟದಲ್ಲಿ ಐಸ್ ಕ್ಯೂಬ್ ಗಳು ಕೆಲಸ ಮಾಡುತ್ತದೆ. ಇದನ್ನು ಬಾಯಿಯೊಳಗೆ ಹಾಕಿ ಅದು ನಿಧಾನವಾಗಿ ಕರಗಲು ಬಿಡಿ. ಐಸ್ ಕ್ಯೂಬ್ ನೀವು ಬಯಸಿದಾಗ ಉತ್ತೇಜವನ್ನು ಉಂಟುಮಾಡುವುದು. ಐಸ್ ಕ್ಯೂಬ್ ನ ಆಟವು ನಿಮ್ಮ ಜತೆಗಾರರೊಂದಿಗೆ ಹೆಚ್ಚಿನ ಆನಂದ  ನೀಡುವುದು. ಐಸ್ ಪ್ಯಾಕನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಮತ್ತೊಂದನ್ನು ದೇಹದ ಉಷ್ಣತೆಯಲ್ಲಿರಲಿ. ಕೈಯನ್ನು ಬದಲಾಯಿಸುತ್ತಾ ಇದ್ದರೆ ಆ ಅನುಭವವು ತುಂಬಾ ಶ್ರೇಷ್ಠ.   

ರತಿಕ್ರೀಡೆಯಲ್ಲಿ ಮಹತ್ವ ಏಕೆ?
ಚರ್ಮದ ನರಗಳನ್ನು ಬಳಸಿಕೊಂಡು ಉದ್ರೇಕ ಹೆಚ್ಚಿಸುವುದು ಉಷ್ಣಾಂಶ ಆಟದ ಮುಖ್ಯ ಉದ್ದೇಶ. ಲೈಂಗಿಕ ಕ್ರಿಯೆ ಪೂರ್ವ ಆಟದ ವೇಳೆ ಮಾಡುವಂತಹ ತಂಪು ಅಥವಾ ಬಿಸಿಯಿಂದ ಆಗುವಂತಹ ಉತ್ತೇಜನವು ಉದ್ರೇಕ ಹೆಚ್ಚಿಸುವುದು. ಉಷ್ಣಾಂಶದ ಆಟವು ಸ್ವೀಕರಿಸುವವರಿಗೆ ತುಂಬಾ ಆನಂದ ಉಂಟು ಮಾಡುತ್ತದೆ. ತಂಪು ಹಾಗೂ ಉಷ್ಣತೆಯನ್ನು ಊಹಿಸಲಾರದ ರೀತಿಯಲ್ಲಿ ಜತೆ ಸೇರಿಸಲಾಗಿರುತ್ತದೆ. ಹೀಗಾಗಿ ಉಷ್ಣಾಂಶದ ಆಟ ರತಿಕ್ರೀಡೆಯಲ್ಲಿ ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮುಂದಿನ ಸುದ್ದಿ