Webdunia - Bharat's app for daily news and videos

Install App

ಗಂಡನಿಗ ಪೂರ್ಣ ಪ್ರಮಾಣದ ಲೈಂಗಿಕ ಸುಖ ಹೇಗೆ ನೀಡಲಿ?

Webdunia
ಮಂಗಳವಾರ, 19 ಮಾರ್ಚ್ 2019 (12:18 IST)
ಸಮಸ್ಯೆ: ನನಗೆ ಶೀಘ್ರದಲ್ಲಿ ಮದುವೆ ಇದೆ. ನಾನು 27 ವರ್ಷದ ಯುವತಿ. ಸೆಕ್ಸ್ ಜೀವನದ ಅವಿಭಾಜ್ಯ ಅಂಗವೆಂದು ಓದಿರುವೆ. ನನ್ ಬಯಕೆ ಏನೆಂದರೆ ನನ್ನ ಪತಿಯಾದವರಿಗೆ ಪೂರ್ಣಪ್ರಮಾಣದ ಲೈಂಗಿಕ ಸುಖ ನೀಡುವುದು ನನ್ನ ಉದ್ದೇಶ. ನಾನು ಓದಿ ತಿಳಿದ ಮಟ್ಟಿಗೆ ಹೆಚ್ಚಿನ ಲೈಂಗಿಕ ಸಾಹಿತ್ಯಗಳು ಸ್ತ್ರೀ ವಿಷಯದ ಮೇಲೆ ನಿಂತಿದ್ದು, ಸ್ತ್ರೀಯರನ್ನೇ ವೈಭವೀಕರಿಸುವ ಕೆಲಸ ನಡೆಯುತ್ತದೆ. ನಿಜವಾಗಿಯೂ ಒಬ್ಬ ಪುರುಷ ಸ್ತ್ರೀಯಿಂದ ಏನು ಅಪೇಕ್ಷಿಸುತ್ತಾನೆ? ಪುರುಷನನ್ನು ಲೈಂಗಿಕವಾಗಿ ಉದ್ರೇಕಗೊಳಿಸುವ ಅಂಗಗಳು ಯಾವುದು? ಒಬ್ಬ ಪುರುಷನನ್ನು ಯಾವೆಲ್ಲಾ ವಿಚಾರದಲ್ಲಿ ಲೈಂಗಿಕವಾಗಿ ಕೆರಳಿಸಬಹುದು? ನನ್ನ ಪ್ರಶ್ನೆಗೆ ಸೂಕ್ತ ಉತ್ತರ ಕೊಡುತ್ತೀರಾ?

ಸಲಹೆ: ಮದುವೆಗೂ ಮೊದಲೇ ನೀವು ನಿಮ್ಮ ಗಂಡನನ್ನು ಲೈಂಗಿಕವಾಗಿ ಸಂತೋಷ ಪಡಿಸುವ ವಿಷಯ ತಿಳಿದುಕೊಳ್ಳುತ್ತಿರುವುದು ಉತ್ತಮ ವಿಷಯವೇ ಆಗಿದೆ. ಪುರುಷರ ಅಂಗಗಳಲ್ಲಿ ಉದ್ರೇಕತೆ ಹೇಗೆ ಹೇಗೆ ಚಿಮ್ಮಿಸಬಹುದು ಎಂದು ಬಹಳ ಸ್ತ್ರೀಯರಿಗೆ ಕುತೂಹಲ ಇರುತ್ತದೆ. ಕೆಲವರಿಗೆ ಪುರುಷರು ಕರಡಿಯಂತೆ ರೋಮಮಯವಾಗಿದ್ದರೆ ಚೆನ್ನ. ಮತ್ತೆ ಕೆಲವರಿಗೆ ಸಲ್ಮಾನ್ ದೇಹದಂತೆ ನೀಟ್ ಶೇವ್ ಆಗಿದ್ದರೆ ಚೆನ್ನ. ಎಲ್ಲಾ ಪುರುಷರ ಅಂಗ ಸೌಷ್ಟವ ಬಾಡಿಬಿಲ್ಡರ್ ಮಾದರಿಯಲ್ಲಿರುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ

ಕೈಬಳಸಿ ಬರಸೆಳೆದು ಮುದ್ದಿಸುವುದು ಸ್ತ್ರೀಯರಂತೆ ಪುರುಷರಿಗೂ ಇಷ್ಟವಾದ ಕ್ರಿಯೆ. ಇಷ್ಟಪಡುವ ಗೆಳೆಯನ ಕೊರಳ ಚುಂಬಿಸಿ, ಆತನ ಕುತ್ತಿಗೆಯನ್ನು ಬಳಸಿ ಮುದ್ದಿಸಿದರೆ ಎತ್ತರ ಆಳಾದರೂ ತಲೆ ಬಗ್ಗಿಸಿ ನಿಮ್ಮ ಕಡೆಗೆ ವಾಲುತ್ತಾನೆ.

ಪ್ರೀತಿ ಹೆಚ್ಚಾದರೆ, ಉದ್ರೇಕ ಅತಿಯಾದರೆ ನಾಲಗೆ ಹೊರ ಚಾಚಿ ಸ್ತ್ರೀಯರ ತುಟಿಗೆ ಆತನೇ ಬಗ್ಗಿ ಕಿಸ್ ಕೊಡುತ್ತಾನೆ
ಗಂಡ ಕೆಲಸ ಮಾಡಿ ಮನೆಗೆ ಬಂದ ಕೂಡಲೇ ಆತನ ಹಣೆಯನ್ನು ನಯವಾಗಿ ಸ್ಪರ್ಷಿಸಬೇಕು. ಆತನಿಗೆ ತಲೆನೋವಿದ್ದರೆ ವಿಕ್ಸ್ ತೆಗೆದುಕೊಂಡು ಮಸಾಜ್ ಮಾಡಿದರೆ ಆತನ ಮಾನಸಿಕ ಒತ್ತಡ ಕಡಿಮೆಯಾಗಿ ಸಂಪೂರ್ಣವಾಗಿ ನಿಮ್ಮ ದಾಸನಾಗಿಬಿಡುತ್ತಾನೆ.

ನಿಧಾನಗತಿಯಿಂದ ಮಸಾಜ್ ಆರಂಭಿಸಿ ಮೆಲ್ಲಗೆ ಒತ್ತಡ ಹೆಚ್ಚು ಮಾಡುತ್ತಾ ಇರಿ. ಕಿವಿಯ ಎರಡು ಬದಿಯಿಂದ ಹಣೆಯ ಮಧ್ಯ ಭಾಗದ ತನಕ ನಿಮ್ಮ ಬೆರಳು ಮೃದು ಮಸಾಜ್ ನೀಡಲಿ. ಇದೇ ವೇಳೆಯಲ್ಲಿ ಆತನ ಮನಸ್ಸು ಪ್ರಶಾಂತವಾಗುತ್ತಿದ್ದಂತೆ ಆತನ ಮುಖವನ್ನು ನಿಮ್ಮ ಮಧ್ಯಭಾಗಕ್ಕೆ ಬರುವಂತೆ ಒತ್ತರಿಸಿಕೊಂಡು ಮತ್ತೆ ಮಸಾಜ್ ಮುಂದುವರೆಸಿ. ಆಗ ಆತ ಲೈಂಗಿಕವಾಗಿ ಕೆರಳುತ್ತಾನೆ.

ಕೈ ಕೈ ಹಿಡಿದು ಜೊತೆಜೊತೆಯಲ್ಲಿ ನಡೆಯುವುದು ಹುಡುಗನಿಗೆ ತುಂಬಾ ಆಸೆ. ಆತ ನಿಮ್ಮ ಜೊತೆ ಇದ್ದಾಗ ಆತನಿಗೆ ತಾಗುವಂತೆ ಇದ್ದರೆ ಉತ್ತಮಬೈಕ್ನಲ್ಲಿ ಹೋಗುವಂತಿದ್ದರೆ ಆಥನ ಸೊಂಟದ ಅಥವಾ ತೊಡೆಯ ಮೇಲೆ ಕೈ ಬರುವಂತೆ ನೋಡಿಕೊಳ್ಳಿ

ಪುರುಷ ಹಾಗೂ ಸ್ತ್ರೀಯರ ನಿತಂಬ, ಸೊಂಟದ ಭಾಗ ಎಂದಿದ್ದರೂ ಆಕರ್ಷಕ ಅಂಗಗಳೇ. ನಿತಂಬದ ಸ್ಪರ್ಶಕ್ಕೆ ಹೆಣ್ಣು ಕೂಡಾ ಹಾತೊರೆಯುವಂತೆ ಪುರುಷ ಕೂಡಾ ತನ್ನ ದಷ್ಟ ಪುಷ್ಟ ಅಂಗಾಂಗಗಳನ್ನು ಸಂಗಾತಿ ಸ್ಪರ್ಶಿಸಲಿ ಎಂದು ಬಯಸುತ್ತಾನೆ. ಟೈಮ್ ನೋಡಿಕೊಂಡು ಈ ಕೆಲಸ ಮಾಡಿಬಿಡಿ.

ಕೈಗಳನ್ನು ಗುಪ್ತಾಂಗದ ಕಡೆಗೆ ಹಾಕಿ ಈ ಭಾಗದಲ್ಲಿ ಮನ ಬಂದಂತೆ ಬೆರಳಿನಾಟವಾಡಿ.
ಮೃದು ಬೆರಳಿನಿಂದ ಕಿಬ್ಬೊಟ್ಟೆಯನ್ನು, ಗುಪ್ತಾಂಗವನ್ನು ಸ್ಪರ್ಶಿ ಉದ್ರೇಕಗೊಳಿಸಿ.
ಸಂಭೋಗಕ್ಕೂ ಮುನ್ನ ಓರಲ್ ಸೆಕ್ಸ್ ಅಗತ್ಯವಾಗಿ ಮಾಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ