ಪ್ರೀತಿ ಮಾಡುವೆ ಎಂದ ಆಕೆ ಹೀಗಾ ಮಾಡೋದು?

Webdunia
ಗುರುವಾರ, 27 ಜೂನ್ 2019 (20:36 IST)
ಪ್ರಶ್ನೆ: ಸರ್. ನನ್ನ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದಳು. ಹಾಸಿಗೆ ಸುಖ ಸಿಗದೇ ತಿಂಗಳುಗಳೆ ಕಳೆದಿದ್ದವು. ಆಗ ನನ್ನ ಗೆಳೆಯ ನನ್ನನ್ನು ಒಂದು ಮನೆಗೆ ಕರೆದುಕೊಂಡು ಹೋದ. ಅಲ್ಲಿ ಮೂವರು ಮಜಬೂತಾದ ಯುವತಿಯರಿದ್ದರು. ಒಬ್ಬಳನ್ನು ಆರಿಸಿಕೊಂಡು, ರೇಟ್ ಫಿಕ್ಸ್ ಮಾಡಿ ಸುಖ ಅನುಭವಿಸಿದೆ.


ಆಗ ಅವಳು ಹಾಸಿಗೆಯಲ್ಲಿ ಮಲಗಿರುವಾಗಲೇ ನನ್ನ ನಂಬರ್ ಪಡೆದುಕೊಂಡಳು. ಆ ಬಳಿಕ ನಾಲ್ಕು ದಿನಗಳಾದ ಮೇಲೆ ಅವಳೇ ಫೋನ್ ಮಾಡಿದಳು. ನಾನಿರುವಲ್ಲಿಗೆ ಬಂದು ಸುಖ ನೀಡಿದಳು. ಆಗ ಆಕೆಗೆ ಮದುವೆಯಾಗಿ ಮಗ ಇರುವುದು ತಿಳಿಯಿತು. ಆದರೂ ಆಗಾಗ ಬರುವುದಾಗಿ ಮತ್ತು ಪ್ರೀತಿ ಮಾಡೋದಾಗಿ ಹೇಳಿದಳು.

ಕ್ರಮೇಣ ಫೋನ್ ನಲ್ಲಿ ಸಲುಗೆ ಬೆಳೆಯಿತು. ಮತ್ತೆ ಮತ್ತೆ ನನ್ನೊಂದಿಗೆ ಬಂದು ರತಿಸುಖ ನೀಡಿದಳು. ಆದರೆ ಸುಖ ಪಡೋವಾಗ ನನ್ನಲ್ಲಿದ್ದ ಚಿನ್ನದ ಸರ ಕೇಳಿ ಪಡೆದುಕೊಂಡಳು. ಸಮಸ್ಯೆ ಅಂತ ಹೇಳಿ ಒಂದಷ್ಟು ಹಣ ಪಡೆದಕೊಂಡಳು. ಆದರೆ ಆ ಬಳಿಕ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆ ಮನೆಗೂ ಅವಳು ಬರುತ್ತಿಲ್ಲ. ಮುಂದೇನು ಮಾಡಲಿ?

ಉತ್ತರ: ಪತ್ನಿಗೆ ಮೋಸ ಮಾಡಿರುವ ನೀವು, ಯಾವುದೋ ಹೆಣ್ಣನ್ನು ನಂಬಿ ಮೋಸ ಹೋಗಿದ್ದೀರಿ. ಅವಳು ಮದುವೆಯಾಗಿ ಮಗುವಿದ್ದರೂ ಅವಳು ನಿಮ್ಮೊಂದಿಗೆ ಪ್ರೀತಿ ನಾಟಕವಾಡಿ ಹಾಸಿಗೆ ಸುಖನೀಡಿದ್ದು ಹಣಕ್ಕಾಗಿ ಎಂಬುದು ನಿಮ್ಮ ಮಾತಿನಿಂದಲೇ ಗೊತ್ತಾಗುತ್ತದೆ.

ಹಣ, ಚಿನ್ನ ನೀಡಿದರೆ ನಿಜವಾದ ಪ್ರೀತಿ ಸಿಗೊಲ್ಲ ಎಂಬುದು ಗೊತ್ತಿರಲಿ. ಇನ್ನೆಂದಿಗೂ ವೈಶ್ಯಯ ಸಹವಾಸಕ್ಕೆ ಹೋಗಬೇಡಿ. ಹಣಕ್ಕಾಗಿ ಪ್ರೀತಿ ನಾಟಕವಾಗಿ ಆಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರಬಹುದು. ಅವಳ ಸಹವಾಸದಿಂದ ಹೊರಬನ್ನಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments