ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ಕೆಲವೊಂದು ಭಾಗಗಳಲ್ಲಿ ಭಾರೀ ಪ್ರವಾಹವು ಎದುರಾಗಿದೆ.ಇದರಲ್ಲಿ ನಮ್ಮ ರಾಜ್ಯದ ಕೆಲ ಪ್ರದೇಶಗಳು ಕೂಡ ಒಳಗೊಂಡಿದೆ. ಹೀಗೆ ಎಡೆಬಿಡದೆ ಬರುತ್ತಿರುವ ಮಳೆಯಿಂದಾಗಿ ಡೆಂಗ್ಯೂವಿನಂತಹ ಜ್ವರವು ಕೂಡ ಹಬ್ಬುತ್ತಿದ್ದು, ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.