Publish Date: Wed, 27 Mar 2019 (20:24 IST)
Updated Date: Wed, 27 Mar 2019 (20:27 IST)
ಪುರುಷ ಹಾಗೂ ಹೆಣ್ಣು ರಾತ್ರಿಯಾಗುತ್ತಿದ್ದಂತೆ ಹಾಸಿಗೆ ಸುಖಕ್ಕೆ ಹಾತೊರೆದು ಸುಖ ಅನುಭವಿಸಿ ಮಲಗುವುದು ಕೆಲವರ ನಿತ್ಯದ ದಿನಚರಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನೀವು ಆಕೆಯೊಂದಿಗೆ ಮಲಗಲಬೇಡಿ. ಇದರಿಂದ ಉತ್ತಮ ಲಾಭ ನಿಮಗೇ ಆಗಲಿದೆ.
ರಜಸ್ವಲೆ ಅಂದರೆ ಸ್ತ್ರೀಯು ರುತುಮತಿಯಾದಾಗ ಅಥವಾ ಆ ನಾಲ್ಕು ದಿನಗಳ ಕಾಲ ನೀವು ಆಕೆಯನ್ನು ಸೇರಲೇಬೇಡಿ.
ಅನ್ಯಸ್ತ್ರೀಯರ ಜೊತೆ ಮಲಗಬೇಡಿ. ಇದರಿಂದ ನೂರಾರು ರೋಗಗಳೇ ಬರಬಲ್ಲವು.
ಗರ್ಭವತಿಯರೊಡನೆ ಸರಸ ಆಡಲೇಬೇಡಿ. ಗರ್ಭಾಶಯ ಒಡೆಯುವ ಅಥವಾ ಗರ್ಭಪಾತ ಆಗುವ ಸಾಧ್ಯತೆ ಇರುವುದರಿಂದ ನೀವು ದೂರವೇ ಇರಬೇಕು.
ಅಲ್ಪಾಯು ಹೆಣ್ಣಿನೊಡನೆ ಭೋಗ ಮಾಡಬಾರದು. ಹೀಗೆ ಮಾಡಿದಲ್ಲಿ ತರಹೇವಾರಿ ರೋಗಗಳಿಗೆ ತುತ್ತಾಗುತ್ತೀರಿ ಎಂದು ಹಿರಿಯರು ಹಾಗೂ ಅನುಭವಸ್ಥರೇ ಹೇಳಿದ್ದಾರೆ.