Select Your Language

Notifications

webdunia
webdunia
webdunia
webdunia

ಆಂಟಿ ನನ್ನನ್ನು ಯೂಸ್ ಮಾಡ್ಕೋ ಅಂತಿದ್ದಾಳೆ

ಆಂಟಿ
ಬೆಂಗಳೂರು , ಭಾನುವಾರ, 28 ಏಪ್ರಿಲ್ 2019 (19:11 IST)
ಪ್ರಶ್ನೆ: ನನ್ನ ವಯಸ್ಸು 21. ಪದವಿ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವೆ. ನಾನು ಮಾಡಬಾರದ್ದನ್ನು ಮಾಡಿ ಈಗ ಪೇಚಿಗೆ ಸಿಲುಕಿರುವೆ. ನನಗೆ ರೂಂ ನೀಡಿರುವ ಓನರ್ ನ ಪತ್ನಿ ಈ ಸಮಸ್ಯೆಗೆ ಕಾರಣ. ಆಂಟಿಯ ಗಂಡ ದೂರದ ಊರಿಗೆ ಕೆಲಸಕ್ಕೆ ಹೋಗುತ್ತಾರೆ. ತಿಂಗಳಲ್ಲಿ ಬರೋದು ಒಂದೆರಡು ದಿನ ಮಾತ್ರ. ಆಂಟಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮನೆಯಲ್ಲಿ ಒಬ್ಬರೇ ಇರೋದ್ರಿಂದ ಅವರ ಮನೆ ಮೇಲಿರುವ ನನ್ನ ರೂಮಿಗೆ ಆಗಾಗ ಬಂದು ಮಾತನಾಡುತ್ತಿದ್ದರು.

ಅವರ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತಂದವು. ಸಲುಗೆ ಹೆಚ್ಚಾದ ಬಳಿಕ ಒಂದು ಸಲ ನನ್ನ ರೂಮಿನಲ್ಲಿ ಚಾಪೆಯ ಮೇಲೆಯೇ ನಾವಿಬ್ಬರೂ ಸೇರಿ ಸುಖ ಪಟ್ಟೆವು. ಆದರೆ ನನ್ನ ಕಾಲುಗಳು ನೋವಾಗುತ್ತಿದ್ದವು. ಇದಾದ ಬಳಿಕ ಆಂಟಿ ರಾತ್ರಿ ಅವಳ ಬೆಡ್ ರೂಂಗೆ 12 ಗಂಟೆಗೆ ಬಾ ಅಂತಿದ್ದಳು. ನಾನು ಹೋಗಿ ಸಖತ್ ಆಗಿ ಮಾಡಿ ಬರುತ್ತಿದೆ. ಈಗ ಪರೀಕ್ಷೆ ಹತ್ತಿರ ಬರುತ್ತಿವೆ. ಓದಬೇಕೆಂದರೆ ಪುಸ್ತಕ ತಲೆಗೆ ಹತ್ತುತ್ತಿಲ್ಲ. ಆಂಟಿ ನನ್ನನ್ನ ಪೂರ್ಣವಾಗಿ ಯೂಸ್ ಮಾಡಿಕೋ ಅಂತ ನಿತ್ಯ ಹೇಳ್ತಿದ್ದಾಳೆ. ಏನು ಮಾಡಬೇಕು ಅಂತ ಮಾರ್ಗದರ್ಶನ ಮಾಡಿ.

ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ ಸರಿ. ಮನೆಯಲ್ಲಿ ನಿಮ್ಮ ಕುಟುಂಬದವರು ನಿಮ್ಮ ಮೇಲೆ ನಂಬಿಕೆ, ಭರವಸೆ ಇಟ್ಟು ಸಿಟಿ ಶಾಲೆಗೆ ಕಳಿಸಿರುತ್ತಾರೆ.


ಆದರೆ ನೀವು ಓದೋದನ್ನು ಬಿಟ್ಟು ಕಾಮಪಾಠ ಕಲಿಯುತ್ತಿರುವುದು ಸರಿಯಲ್ಲ. ಆಂಟಿಗೆ ಅವಳ ಗಂಡ ಇದ್ದಾರೆ. ಮಕ್ಕಳಿದ್ದಾರೆ ಎನ್ನೋದನ್ನು ಮರೆಯಬೇಡಿ. ಕೂಡಲೇ ಅವಳಿಂದ ದೂರ ಆಗಿ ಕಲಿಕೆಯ ಕಡೆಗೆ ಗಮನ ಕೊಡಿ. ಸಾಧ್ಯವಾದರೆ ರೂಂನ್ನು ಬದಲಿಸಿ. Student life is golden life. ಇದನ್ನು ಮಿಸ್ ಮಾಡಿಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ. 



Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗಿಂತ ಅವನು ಇದ್ದಾಗಲೇ ಸುಖ ಜಾಸ್ತಿ