ಬ್ರೇಕಿಂಗ್: ಶ್ರೀರಾಮುಲು, ನಟಿ ಶೃತಿ ಮಾಡಿದ್ದೇನು?

ಗುರುವಾರ, 11 ಏಪ್ರಿಲ್ 2019 (18:01 IST)
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಮತ್ತೆ ಸುದ್ದಿಗೆ ಬಂದಿದ್ದಾರೆ. ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ.

ಗೌರಿಬಿದನೂರಿನಲ್ಲಿ ಶ್ರೀರಾಮುಲು ಭರ್ಜರಿ ರೋಡ್ ಶೋ ನಡೆಸಿದ್ರು. ನಟಿ ಶೃತಿ, ಬಿ. ಎನ್. ಬಚ್ಚೇಗೌಡ ಇನ್ನಿತರ ಪಕ್ಷದ ಪ್ರಮುಖರು ಶ್ರೀರಾಮುಲುಗೆ ಸಾಥ್  ನೀಡಿದ್ರು.

ಕೃಷಿ ಸಚಿವ ಎನ್. ಹೆಚ್. ಶಿವಶಂಕರ್ ರೆಡ್ಡಿ ಸ್ವಕ್ಷೇತ್ರದಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸಿತು. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಿ. ಎನ್. ಬಚ್ಚೇಗೌಡ ಪರ ಭರ್ಜರಿ ರೋಡ್ ಶೋ ನಡೆಸಿ ಮತದಾರರ ಬೆಂಬಲ ಕೋರಲಾಯಿತು.

ರೋಡ್ ಶೋ ನಲ್ಲಿ ಕಿಕ್ಕಿರಿದು ತಂಬಿದ್ದರು ಜನರು. ಗೌರಿಬಿದನೂರು ನಗರದ ಗಾಂಧಿ ವೃತ್ತದದಲ್ಲಿ ರೋಡ್ ಶೋ ನಡೆಯಿತು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಬ್ಬಿಗೆ ಬಿದ್ದ ಬೆಂಕಿ; ಬೆಳೆಗಾರ ಕಂಗಾಲು