Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಫೋಟೋ ಚೆನ್ನಾಗಿಲ್ಲ ಅಂತ ಮುನಿಸಿಕೊಂಡ್ರಾ ಸೋನಿಯಾ?!

ರಾಹುಲ್ ಗಾಂಧಿ ಫೋಟೋ ಚೆನ್ನಾಗಿಲ್ಲ ಅಂತ ಮುನಿಸಿಕೊಂಡ್ರಾ ಸೋನಿಯಾ?!
ನವದೆಹಲಿ , ಗುರುವಾರ, 4 ಏಪ್ರಿಲ್ 2019 (09:49 IST)
ನವದೆಹಲಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್ ಮೊನ್ನೆಯಷ್ಟೇ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ಫೋಟೋ ಸೋನಿಯಾ ಗಾಂಧಿಗೆ ಇಷ್ಟವಾಗಿಲ್ಲವೇ?


ಪ್ರಣಾಳಿಕೆಯ ಮುಖಪುಟದಲ್ಲಿ ಜನರ ಫೋಟೋ ಹೈಲೈಟ್ ಮಾಡಲಾಗಿದ್ದು, ರಾಹುಲ್ ಗಾಂಧಿ ಮತ್ತು ಪಕ್ಷದ ಹಸ್ತ ಚಿಹ್ನೆಯನ್ನು ಚಿಕ್ಕದಾಗಿ ಕೆಳಗಡೆ ಪ್ರಕಟಿಸಲಾಗಿದೆ. ಇದು ಸೋನಿಯಾ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೂ ಮೊದಲು ಸೋನಿಯಾ ಕಾಂಗ್ರೆಸ್ ಪಕ್ಷದ ರಿಸರ್ಚ್ ಟೀಂ ಮುಖ್ಯಸ್ಥ ರಾಜೀವ್ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಫೋಟೋವನ್ನು ಚಿಕ್ಕದಾಗಿ ಹಾಕಿದ್ದು ಸೋನಿಯಾ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಡಿಸಿಗೆ ಬಿಜೆಪಿ ಮಾಡಿದ್ದೇನು?