Webdunia - Bharat's app for daily news and videos

Install App

ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದವರ ವಿವರ

Webdunia
ಗುರುವಾರ, 23 ಮೇ 2019 (17:40 IST)

ಬೆಂಗಳೂರು: ಲೋಕಸಭಾ ಚುನಾವಣೇ 2019 ರ ಫಲಿತಾಂಶ ಬಂದಿದ್ದು ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳ ವಿವರಗಳು ಹೀಗಿವೆ.

ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ (ಬಿಜೆಪಿ)

ಬೆಂಗಳೂರು ಉತ್ತರ- ಡಿವಿ ಸದಾನಂದ ಗೌಡ (ಬಿಜೆಪಿ)

ಬೆಂಗಳೂರು ಸೆಂಟ್ರಲ್- ಪಿ ಸಿ ಮೋಹನ್ (ಬಿಜೆಪಿ)

ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್ (ಕಾಂಗ್ರೆಸ್)

ಮಂಡ್ಯ- ಸುಮಲತಾ ಅಂಬರೀಶ್ (ಪಕ್ಷೇತರ)

ಮೈಸೂರು-ಪ್ರತಾಪ್ ಸಿಂಹ (ಬಿಜೆಪಿ)

ತುಮಕೂರು- ಜಿ ಎಸ್ ಬಸವರಾಜು (ಬಿಜೆಪಿ)

ಬೆಳಗಾವಿ- ಸುರೇಶ್ ಅಂಗಡಿ (ಬಿಜೆಪಿ)

ಬಳ್ಳಾರಿ- ದೇವೇಂದ್ರಪ್ಪ (ಬಿಜೆಪಿ)

ಬೀದರ್- ಬೀದರ್ ಖೂಬಾ (ಬಿಜೆಪಿ)

ಬಿಜಾಪುರ- ರಮೇಶ್ ಜಿಗಜಿಣಗಿ (ಬಿಜೆಪಿ)

ಚಾಮರಾಜನಗರ- ಶ್ರೀನಿವಾಸ ಪ್ರಸಾದ್ (ಬಿಜೆಪಿ)

ಚಿಕ್ಕಬಳ್ಳಾಪುರ- ಎನ್. ಬಚ್ಚೇಗೌಡ (ಬಿಜೆಪಿ)

ಚಿಕ್ಕೋಡಿ- ಅಣ್ಣಾ ಸಾಹೇಬ್ ಝೊಲ್ಲೆ (ಬಿಜೆಪಿ)

ಚಿತ್ರದುರ್ಗ- ನಾರಾಯಣ ಸ್ವಾಮಿ (ಬಿಜೆಪಿ)

ದ. ಕನ್ನಡ- ನಳಿನ್ ಕುಮಾರ್ ಕಟೀಲ್ (ಬಿಜೆಪಿ)

ದಾವಣಗೆರೆ- ಜಿಎಂ ಸಿದ್ದೇಶ್ವರ್ (ಬಿಜೆಪಿ)

ಧಾರವಾಡ- ಪ್ರಹ್ಲಾದ್ ಜೋಶಿ (ಬಿಜೆಪಿ)

ಗುಲ್ಬರ್ಗಾ- ಡಾ ಉಮೇಶ್ ಜಾಧವ್ (ಬಿಜೆಪಿ)

ಹಾಸನ- ಪ್ರಜ್ವಲ್ ರೇವಣ್ಣ (ಜೆಡಿಎಸ್)

ಹಾವೇರಿ- ಶಿವಕುಮಾರ್ ಉದಾಸಿ (ಬಿಜೆಪಿ)

ಕೋಲಾರ-  ಮುನಿಸ್ವಾಮಿ (ಬಿಜೆಪಿ)

ಕೊಪ್ಪಳ- ಕರಡಿ ಸಂಗಣ್ಣ (ಬಿಜೆಪಿ)

ರಾಯಚೂರು- ಅಮರೇಶ್ವರ್ ನಾಯಕ್ (ಬಿಜೆಪಿ)

ಶಿವಮೊಗ್ಗ- ಬಿ ವೈ ರಾಘವೇಂದ್ರ (ಬಿಜೆಪಿ)

ಉಡುಪಿ ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ (ಬಿಜೆಪಿ)

ಉತ್ತರ ಕನ್ನಡ- ಅನಂತ ಕುಮಾರ್ ಹೆಗ್ಡೆ (ಬಿಜೆಪಿ)

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments