Webdunia - Bharat's app for daily news and videos

Install App

ಹೆಚ್ಡಿಕೆ, ಡಿಕೆಶಿ ಸ್ವಯಂ ಘೋಷಿತ ಜೋಡೆತ್ತುಗಳಂತೆ!

Webdunia
ಭಾನುವಾರ, 21 ಏಪ್ರಿಲ್ 2019 (14:50 IST)
ಕಟ್ಟಡ ಕಟ್ಟಿಸಿ ಗುತ್ತಿಗೆದಾರರಿಗೆ ಅನುಕೂಲ ಆಗಬೇಕು ಎನ್ನೋದಷ್ಟೇ ಜೆಡಿಎಸ್ ನಾಯಕರ ಉದ್ದೇಶವಾಗಿದೆ. ಯಾರು ಶಾಶ್ವತ ಅಲ್ಲ, ಹುಟ್ಟು ಆಕಸ್ಮಿಕ, ಸಾವು ಖಚಿತ. ಹೀಗಂತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಹೇಳಿದ್ದಾರೆ.

ಶಿವಮೊಗ್ಗ ದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿಕೆ ನೀಡಿದ್ದು, ನಿಜವಾದ ಜಾತಿ ತತ್ವ ಇಟ್ಟುಕೊಂಡಿರೋ ಜೆಡಿಎಸ್ ಜೊತೆ ಕಾಂಗ್ರೆಸ್ ಸೇರಿರೋದು ದುರಾದೃಷ್ಟಕರ ಎಂದರು.

ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಸ್ವಯಂ ಘೋಷಿತ ಜೋಡೆತ್ತುಗಳು ಎಂದು ಟೀಕೆ ಮಾಡಿದ್ರು.

ಒಂದು ಕರಿ ಎತ್ತು ಒಂದು ಬಿಳಿ ಎತ್ತು, ಹೀಗಂತ ಡಿಕೆಶಿ, ಕುಮಾರಸ್ವಾಮಿ ಜೋಡಿ ಬಗ್ಗೆ ಎ. ಮಂಜು ವ್ಯಂಗ್ಯವಾಡಿದ್ರು.

ಜಾತಿ ಆಧಾರದಲ್ಲಿ ಮತ ಸೆಳೆಯೋದು ಸರಿಯಲ್ಲ. ಡಿಕೆಶಿ, ದೇವೇಗೌಡರು ಹಾಗೂ ಅವರ ಮಕ್ಕಳ ಹಿಂದೆ ಹೇಗಿದ್ರು ಈಗ
ಹೇಗಿದ್ದಾರೆ ನೋಡಿದ್ದೀವಿ. ಅವರು ಚುನಾವಣೆ ವೇಳೆ ‌ಸಲ್ಲಿಸಿರೋ ಪ್ರಮಾಣ ಪತ್ರ ನೋಡಿದ್ದೀವಿ. ಡಿಕೆಶಿ, ದೇವೇಗೌಡರ ಕುಟುಂಬಗಳ ಆಸ್ತಿ ಹೆಚ್ಚಳದ ಬಗ್ಗೆ ಎ. ಮಂಜು ಪ್ರಶ್ನೆ ಮಾಡಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಯೂಟ್ಯೂಬರ್‌ ಸಮೀರ್‌ಗೆ ಧರ್ಮಸ್ಥಳದ ಎಸ್‌ಐಟಿಯಿಂದ ಬಂತು ನೋಟಿಸ್‌

ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ: ವಿಜಯೇಂದ್ರ

ಕಿಂಗ್‌ ಕೋಬ್ರಾ ಪೋಟೋ ರಾಕೆಟ್‌: ಇಬ್ಬರ ವಿರುದ್ಧ ಎಫ್‌ಐಆರ್‌

ಧರ್ಮಸ್ಥಳದಲ್ಲಿ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ ಸುಜಾತಾ ಭಟ್‌ಗೆ ಎದುರಾಯಿತು ವಿಚಾರಣೆ

ಮುಂದಿನ ಸುದ್ದಿ
Show comments