Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಬಳಿ ಎರಡು ವೋಟರ್ ಐಡಿ ಇದೆಯಂತೆ!

ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಬಳಿ ಎರಡು ವೋಟರ್ ಐಡಿ ಇದೆಯಂತೆ!
ನವದೆಹಲಿ , ಶನಿವಾರ, 27 ಏಪ್ರಿಲ್ 2019 (06:58 IST)
ನವದೆಹಲಿ: ಒಬ್ಬ ನಾಗರಿಕ ಎರಡೆರಡು ವೋಟರ್ ಐಡಿ ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಸರಿಯಲ್ಲ. ಆದರೆ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಬಳಿ ಎರಡು ವೋಟರ್ ಐಡಿ ಇದೆಯಂತೆ.

 
ಹಾಗಂತ ವಿಪಕ್ಷ ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಎಎಪಿ ಅಭ್ಯರ್ಥಿ ಆತಿಶಿ, ಪೂರ್ವ ದೆಹಲಿ ಅಭ್ಯರ್ಥಿ ಗಂಭೀರ್ ವಿರುದ್ಧ ಈ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.

ದೆಹಲಿಯ ಸೆಂಟ್ರಲ್ ಕ್ಷೇತ್ರದಲ್ಲಿ ಬರುವ ರಾಜಿಂದರ್ ನಗರ್ ಮತ್ತು ಕರೋಲ್ ಭಾಗ್ ನಲ್ಲಿ ಗಂಭೀರ್ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಚುನಾವಣಾ ಆಯೋಗ ಈ ಬಗ್ಗೆ ತನಿಖೆ ನಡೆಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಹಲ್ಲು ಮುರಿಯುವ ರಸಗುಲ್ಲಾ ಕಳಿಸ್ತೀನಿ ಏನಿವಾಗ? ಮಮತಾ ಬ್ಯಾನರ್ಜಿ ಸ್ವೀಟ್ ಪ್ರಸಂಗ!