Webdunia - Bharat's app for daily news and videos

Install App

ಇಲ್ಲಿಯವರೆಗೆ ನಡೆದ ಮತದಾನದಲ್ಲಿ ಅತೀ ಹೆಚ್ಚು ಮತದಾನ ಮಾಡಿದ ಕ್ಷೇತ್ರ ಯಾವುದು ಗೊತ್ತಾ?

Webdunia
ಗುರುವಾರ, 18 ಏಪ್ರಿಲ್ 2019 (10:59 IST)
ಬೆಂಗಳೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇಲ್ಲಿಯವರೆಗೆ ಎಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.


ಬೆಳಗ್ಗೆ 9 ಗಂಟೆಯ ವೇಳೆಗೆ ಒಟ್ಟು 7.60% ಮತದಾನ ನಡೆದಿದ್ದು, ಅದರಲ್ಲಿ ಉಡುಪಿ ಚಿಕ್ಕಮಗಳೂರು – 13%, ಹಾಸನ – 7.02%, ಚಿತ್ರದುರ್ಗ – 5.58%, ತುಮಕೂರು – 7.39%, ದಕ್ಷಿಣ ಕನ್ನಡ – 14.94%, ಚಾಮರಾಜನಗರ – 10.18%, ಮಂಡ್ಯ – 6.05%, ಮೈಸೂರು – 7.74%, ಬೆಂಗಳೂರು ದಕ್ಷಿಣ – 8.56%, ಬೆಂಗಳೂರು ಉತ್ತರ – 5.74%, ಬೆಂಗಳೂರು ಗ್ರಾಮಾಂತರ – 5.93%, ಬೆಂಗಳೂರು ಕೇಂದ್ರ – 5.41%, ಚಿಕ್ಕಬಳ್ಳಾಪುರ – 5.59%, ಕೋಲಾರ – 6.26% ಮತದಾನ ನಡೆದಿದೆ.


ಇವರೆಗೆ  ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 14.94% ಮತದಾನ ನಡೆದಿದ್ದರೆ ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ 5.41% ಮತದಾನ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments