Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದು ದೇಶದ 15 ರಾಜ್ಯಗಳಲ್ಲಿ 3ನೇ ಹಂತದ ಮತದಾನ

webdunia
ಮಂಗಳವಾರ, 23 ಏಪ್ರಿಲ್ 2019 (07:11 IST)
ಬೆಂಗಳೂರು : ಇಂದು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ 2019ರ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.


ಕರ್ನಾಟಕ (14), ಗುಜರಾತ್ (26), ಕೇರಳ (20), ಗೋವಾ (2), ದಾದ್ರಾ ಮತ್ತು ನಗರ ಹವೇಲಿ (1), ದಮನ್ ಮತ್ತು ದಿಯು (1), ಅಸ್ಸಾಂ (4), ಬಿಹಾರ (5), ಛತ್ತೀಸ್‍ಗಢ (7), ಜಮ್ಮು ಮತ್ತು ಕಾಶ್ಮೀರ (1), ಮಹಾರಾಷ್ಟ್ರ (14), ಓರಿಸ್ಸಾ (6), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳದ (5) ಕ್ಷೇತ್ರಗಳಲ್ಲಿ ಇಂದು  ಚುನಾವಣೆ ನಡೆಯಲಿದೆ.


ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಡೆಯುವ 3ನೇ ಹಂತದ ಚುನಾವಣೆಯಲ್ಲಿ ಕಣಕ್ಕೀಳಿಯುತ್ತಿರುವ ಘಟಾನುಘಟಿಗಳು ಯಾರ್ಯಾರು ಗೊತ್ತಾ?