ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತರಲು ಆಗದವರು ಈ ವಸ್ತುವನ್ನು ಮನೆಗೆ ತನ್ನಿ

Webdunia
ಶುಕ್ರವಾರ, 13 ನವೆಂಬರ್ 2020 (08:09 IST)
ಬೆಂಗಳೂರು : ಶುಕ್ರವಾರದ ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತಂದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ಧನತ್ರಯೋದಶಿ ದಿನವಾದ್ದರಿಂದ ಚಿನ್ನ, ಬೆಳ್ಳಿಯನ್ನು ಮನೆಗೆ ತನ್ನಿ. ಸಾಧ್ಯವಾಗದವರು ಅದರ ಬದಲು ಈ ವಸ್ತುಗಳನ್ನು ಮನೆಗೆ ತರಬಹುದು.

ಕೆಲವರಿಗೆ  ಚಿನ್ನ ಖರೀದಿ ಮಾಡಲು ಕಷ್ಟವಾಗುತ್ತದೆ. ಅಂತವರು ನವಧಾನ್ಯಗಳನ್ನು ಮನೆಗೆ ತನ್ನಿ. ಇದರಿಂದ ಚಿನ್ನ ಬೆಳ್ಳಿ ತಂದಷ್ಟೇ ಅದೃಷ್ಟ ಬರುತ್ತದೆಯಂತೆ. ಒಂದು ವೇಳೆ ನವಧಾನ್ಯ ತರಲು ಸಾಧ್ಯವಾಗದಿದ್ದರೆ ಅಕ್ಕಿಯನ್ನು ಮನೆಗೆ ತನ್ನಿ. ಇದರಿಂದ ಲಕ್ಷ್ಮೀ ದೇವಿಯ ಜೊತೆಗೆ ಸಾಕ್ಷತ್ ಅನ್ನಪೂರ್ಣೆಶ್ವರಿಯ ಅನುಗ್ರಹವು ದೊರೆಯುತ್ತದೆ. ಇದರಿಂದ ದೋಷಗಳು ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments