Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶುಕ್ರವಾರ, 13 ನವೆಂಬರ್ 2020 (08:06 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ತ್ರಯೋದಶಿ, ನಕ್ಷತ್ರ-ಚಿತ್ರ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ-ಪ್ರೀತಿ.
ರಾಹುಕಾಲ –10.44ರಿಂದ  12.05 ವರೆಗೆ  ಗುಳಿಗಕಾಲ- 8.03 ರಿಂದ  9.23ರವರೆಗೆ                                              ಯಮಗಂಡ ಕಾಲ- 2.46 ರಿಂದ  4.07 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.42, ಸಂಜೆ ಸೂರ್ಯಾಸ್ತ-5.28                                                                 ಚಂದ್ರೋದಯ- 5.22 ಚಂದ್ರಾಸ್ತ-4.18

 

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ರಾಹುಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆ. ಅದಕ್ಕೆ ಈ ಪರಿಹಾರ ಮಾಡಿ