Webdunia - Bharat's app for daily news and videos

Install App

ಡಿಫರೆಂಟ್ ಆಗಿ ದೀಪಾವಳಿಗೆ ವಿಶ್ ಮಾಡಿದ ನಟ ರಮೇಶ್ ಅರವಿಂದ್

Webdunia
ಶನಿವಾರ, 14 ನವೆಂಬರ್ 2020 (10:05 IST)
ಬೆಂಗಳೂರು: ಈ ಬಾರಿಯ ದೀಪಾವಳಿ ಹಬ್ಬ ಎಲ್ಲರಿಗೂ ಒಂದು ರೀತಿಯಲ್ಲಿ ವಿಶೇಷವೇ. ಕೊರೋನಾ ನಡುವೆಯೂ ಆರೋಗ್ಯ, ಪರಿಸರ ಕಾಳಜಿ ವಹಿಸಿ ಎಲ್ಲರೂ ದೀಪಾವಳಿ ಹಬ್ಬ ಆಚರಿಸಬೇಕಿದೆ.


ಹೀಗಾಗಿ ಈ ವಿಶೇಷ ದೀಪಾವಳಿಗೆ ನಟ ರಮೇಶ್ ಅರವಿಂದ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ‘ವೈರಸ್, ಲಾಕ್ ಡೌನ್, ತೊಂದರೆಗೊಳಗಾದ ದೈನಂದಿನ ದಿನಚರಿ, ಆತಂಕಕ್ಕೊಳಗಾದ ಆರೋಗ್ಯ ಕಾಳಜಿಗಳು, ಕುಗ್ಗುತ್ತಿರುವ ಬ್ಯಾಂಕ್ ಬ್ಯಾಲೆನ್ಸ್- ಖಂಡಿತವಾಗಿ, 2020 ನಮ್ಮನ್ನು ಕತ್ತಲೆಯಾದ ಮನಸ್ಥಿತಿಗೆ ತಂದಿದೆ. ಬದಲಾಗುವ ಸಮಯ. ಮನಸ್ಥಿತಿಯನ್ನು ಬದಲಾಯಿಸೋಣ. ಸಂತೋಷವನ್ನು ಆರಿಸಿ. ನಗುವಿನ ಶಬ್ಧವನ್ನು ಆರಿಸಿ, ನಿಮ್ಮ ಜೀವನ ಮತ್ತು ಇತರರ ಜೀವವನ್ನು ಬೆಳಗಿಸಲು ಆಯ್ಕೆ ಮಾಡಿ. ದೀಪಾವಳಿಯ ಶುಭಾಷಯಗಳು’ ಎಂದು ರಮೇಶ್ ತಾತ್ವಿಕವಾಗಿ ವಿಶ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments